ಬೆಂಗಳೂರು : ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ದೇಶದಲ್ಲಿ ಎ.30ರ ವರೆಗೆ ಒಟ್ಟು 16 ಲಕ್ಷ ರೆಮ್ ಡೆಸಿವಿರ್ ಔಷಧಿಯನ್ನು ಹಂಚಿಕೆಯಲ್ಲಿ ಹೆಚ್ಚಿಸಿದ್ದಾರೆ.

ಮಹರಾಷ್ಟ್ರ 4.35 ಲಕ್ಷ, ಉತ್ತರಪ್ರದೇಶ 1.64 ಲಕ್ಷ , ಗುಜರಾತ 1.65 ಲಕ್ಷ, ಕರ್ನಾಟಕ 1.22 ಲಕ್ಷ, ಮಧ್ಯ ಪ್ರದೇಶ 95 ಸಾವಿರ, ಚತ್ತೀಸಗಡ್ 75 ಸಾವಿರ, ದೆಹಲಿಗೆ 72 ಸಾವಿರ, ರಾಜಸ್ತಾನ 67 ಸಾವಿರ, ಆಂದ್ರ ಪ್ರದೇಶ 60 ಸಾವಿರ, ತಮಿಳನಾಡು 59 ಸಾವಿರ, ಬಿಹಾರ 40 ಸಾವಿರ, ತೆಲಂಗಾಣ 35 ಸಾವಿರ, ಹರ್ಯಾಣ 35 ಸಾವಿರ, ವೆಸ್ಟ್ ಬೆಂಗಾಲ 32 ಸಾವಿರ, ಕೇರಳ 24 ಸಾವಿರ, ಪಂಜಾಬ 22 ಸಾವಿರ, ಜಾರ್ಖಂಡ 21 ಸಾವಿರ, ಒಡಿಸಾ 21 ಸಾವಿರ, ಉತ್ತರಾಖಂಡ 16 ಸಾವಿರ, ಜಮ್ಮು ಮತ್ತು ಕಾಶ್ಮೀರ 10,500, ಅಸ್ಸಾಂ 7,500, ಚಂಡಿಘಡ 5 ಸಾವಿರ, ದಾದ್ರ, ಹವೇಲಿ ನಗರ, ಗೋವಾ, ಹಿಮಾಚಲ ಪ್ರದೇಶ ಹಾಗೂ ಪಾಂಡಿಚರಿಗೆ ತಲಾ 3 ಸಾವಿರ, ಮಣಿಪುರ, ಮೇಘಾಲಯ, ಮಿಜೋರಾ, ನಾಗಲ್ಯಾಂಡ್, ಸಿಕ್ಕಿಂ, ತ್ರೀಪುರ, ಲಡಾಖ ಮತ್ತು ಲಕ್ಷದ್ವೀಪಕ್ಕೆ, ಅರುಣಾಚಲ ಪ್ರದೇಶ, ದಮಾನ ಮತ್ತು ದಿವು, ಅಂಡಮಾನ್ ಮತ್ತು ನಿಕೋಬಾರ ಇಸ್ಲ್ಯಾಂಡ್ ಗೆ ತಲಾ 1 ಸಾವಿರ ಸೇರಿದಂತೆ ಒಟ್ಟು 16 ಲಕ್ಷ ರೆಮ್ ಡೆಸಿವರ್ ನೀಡಿ ಆದೇಶಿಸಿದ್ದಾರೆ. ದೇಶದಲ್ಲಿಯೇ ರೆಮ್ ಡೆಸಿವರ್ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಲ್ಲಿ ಕರ್ನಾಟಕ 4 ಸ್ಥಾನಲ್ಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿನ ಸಂಖ್ಯೆಯ ಪ್ರಮಾಣ ಹೆಚ್ಚುತ್ತಿದೆ ಎನ್ನುವುದು ಖಾತ್ರಿ ಆದಂತಿದೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ: ಅಗಸ್ತ್ಯ ತೀರ್ಥ ಸ್ಥಳ ಅಭಿವೃದ್ಧಿಗೆ ಒತ್ತಾಯ

ಪಟ್ಟಣದ ಪುರಾತನ ಪುಣ್ಯ ಕ್ಷೇತ್ರವಾದ ಅಗಸ್ತ್ಯ ತೀರ್ಥದಲ್ಲಿ ಸಪ್ತಮುನಿಗಳಲ್ಲಿ ಒಬ್ಬರಾದ ಅಗಸ್ತ್ಯ ಮುನಿಗಳು ತಪಸ್ಸು ಮಾಡಿರುವ ಪವಿತ್ರ ಸ್ಥಳವನ್ನು ಮುಜುರಾಯಿ ಮತ್ತು ಪ್ರಾಚ್ಛವಸ್ತು ಇಲಾಖೆಗೆ ಸೆರಿಸಬೇಕೆಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ನೀವು ಸರ್ಕಾರಿ ಜಮೀನು ಲೀಜ್ ಪಡೆದಿದ್ದಿರಾ? ಆ ಜಮೀನು ನಿಮ್ಮದಾಗಲಿದೆ..!

ಬೆಂಗಳೂರು: ಗುತ್ತಿಗೆಯಡಿಯಲ್ಲಿ ನೀಡಿದ್ದ ಸರ್ಕಾರಿ ಜಮೀನನ್ನು ಖಾಯಂ ಆಗಿ ಅವರ ಹೆಸರಿಗೆ ಮಾರ್ಪಡಿಸಲು ರಾಜ್ಯ ಸರ್ಕಾರ…
ಹೂವಿನ ಹಡಗಲಿ: ಬಳ್ಳಾರಿ ಜಿಲ್ಲೆಯ ಹೂನಿನ ಹಡಗಲಿ ತಾಲೂಕಿನಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಒಟ್ಟು 9…

ವಿಶಾಖಪಟ್ಟಣ ಘಟನೆ: ಕನ್ನಡಿಗರಿಗಾಗಿ ಸಹಾಯವಾಣಿ

ವಿಶಾಖಪಟ್ಟಣದಲ್ಲಿ ಸಂಭವಿಸಿದ ವಿಷಾನೀಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.