ರೋಣ: ತಾಲೂಕಿನ 24 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು. ಜಿಲ್ಲಾ ಅಧಿಕಾರಿ ಎಮ್ ಡಿ ಸುಂದರೇಶಬಾಬು ಅವರ  ಅಧ್ಯಕ್ಷತೆಯಲ್ಲಿ ಜರುಗಿದ ಮೀಸಲಾತಿ ಪ್ರಕ್ರಿಯೇಯಲ್ಲಿ ಗ್ರಾಪಂಗಳ ಜಾತಿ, ವರ್ಗವಾರು  ವಿಂಗಡಣೆ ಮಾಡಲಾಯಿತು.

ಮೀಸಲಾತಿ ವಿವರ

ಹೊಸಳ್ಳಿ ಗ್ರಾಪಂ: ಅಧ್ಯಕ್ಷ (ಅ ವರ್ಗ) ಉಪಾಧ್ಯಕ್ಷ (ಪಜಾ ಮಹಿಳಾ),  ಸವಡಿ ಗ್ರಾಪಂ:  ಅಧ್ಯಕ್ಷ (ಅ ವರ್ಗ) ಉಪಾಧ್ಯಕ್ಷ(ಸಾಮಾನ್ಯ),ಯಾವಗಲ್ ಗ್ರಾಪಂ ಅಧ್ಯಕ್ಷ (ಅ ವರ್ಗ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಅಮರಗೋಳ ಗ್ರಾಪಂ ಅಧ್ಯಕ್ಷ  (ಅ ವರ್ಗ ಮಹಿಳೆ) ಉಪಾಧ್ಯಕ್ಷ (ಎಸ್ ಸಿ) ಕೌಜಗೇರಿ ಗ್ರಾಪಂ ಅಧ್ಯಕ್ಷ (ಅ ವರ್ಗ ಮಹಿಳೆ) ಉಪಾಧ್ಯಕ್ಷ (ಎಸ್ ಸಿ ಮಹಿಳೆ), ಮಾರನಬಸರಿ ಗ್ರಾಪಂ ಅಧ್ಯಕ್ಷ (ಅ ವರ್ಗ ಮಹಿಳೆ)  ಉಪಾಧ್ಯಕ್ಷ (ಬ ವರ್ಗ).

ಹಿರೇಹಾಳ ಗ್ರಾಪಂ ಅಧ್ಯಕ್ಷ (ಬ ವರ್ಗ) ಉಪಾಧ್ಯಕ್ಷ (ಸಾಮಾನ್ಯ), ಮೆಣಸಗಿ ಗ್ರಾಪಂ ಅಧ್ಯಕ್ಷ (ಬ  ವರ್ಗ ಮಹಿಳೆ), ಉಪಾಧ್ಯಕ್ಷ (ಅ ವರ್ಗ  ಮಹಿಳೆ), ಚಿಕ್ಕಮಣ್ಣೂರ ಗ್ರಾಪಂ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಅ ವರ್ಗ ಮಹಿಳೆ), ಹೊಳೆ ಆಲೂರ ಗ್ರಾಪಂ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್ ಟಿ ಮಹಿಳೆ), ಹೊಳೆ ಮಣ್ಣೂರ ಗ್ರಾಪಂ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಇಟಗಿ ಗ್ರಾಪಂ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಜಕ್ಕಲಿ ಗ್ರಾಪಂ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕೊತಬಾಳ ಗ್ರಾಪಂ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅ ವರ್ಗ ಮಹಿಳೆ), ಕುರಹಟ್ಟಿ ಗ್ರಾಪಂ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಅಬ್ಬಿಗೇರಿ ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅ ವರ್ಗ), ಡ ಸ ಹಡಗಲಿ ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಲ್ಲೂರ ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅ ವರ್ಗ ಮಹಿಳೆ), ಕುರಡಗಿ ಗ್ರಾಪಂ ಅಧ್ಯಕ್ಷ, (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ).

ಮಲ್ಲಾಪುರ ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುನಗುಂಡಿ ಗ್ರಾಪಂ ಅಧ್ಯಕ್ಷ (ಎಸ್ ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಅಸೂಟಿ ಗ್ರಾಪಂ ಅಧ್ಯಕ್ಷ (ಎಸ್ ಸಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಬೆಳವಣಕಿ ಗ್ರಾಪಂ ಅಧ್ಯಕ್ಷ (ಎಸ್ ಸಿ ಮಹಿಳೆ) ಉಪಾಧ್ಯಕ್ಷ (ಅ ವರ್ಗ), ಮಾಡಲಗೇರಿ ಗ್ರಾಪಂ ಅಧ್ಯಕ್ಷ (ಎಸ್ ಟಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)

Leave a Reply

Your email address will not be published. Required fields are marked *

You May Also Like

ನಾಳೆ ಗದಗಿಗೆ ಬರಲಿದೆ ಮುಂಬೈ ಎಕ್ಸಪ್ರೆಸ್

ಗದಗ: ನಾಳೆ ಗದಗ ನಗರಕ್ಕೆ ಮುಂಬೈ-ಗದಗ ಎಕ್ಸ್‌ಪ್ರೆಸ್‌ ರೈಲು ಆಗಮಿಸಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ…

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ನರೆಗಲ್ ಗಾರ್ಡನ್ ಕಥೆ: ಲಕ್ಷ ಖರ್ಚು ಮಾಡಿದರು ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ..?

ಗದಗ: ಜಿಲ್ಲೆಯ ನರೇಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಶ್ರೀ ಅನ್ನದಾನೇಶ್ವರ ಕಾಲೆಜು ಪಕ್ಕದಲ್ಲಿ ನಾಲ್ಕು ವರ್ಷಗಳ…

ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: 150 ಸ್ಥಾನ ಗೆಲ್ಲುವ ಗೂರಿ..!

ಉತ್ತರಪ್ರಭಗದಗ: ರಾಜ್ಯಾದ್ಯಂತ 150 ಸ್ಥಾನ ಗೆಲ್ಲುವ ಉದ್ದೇಶದಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ…