ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನೇವರಿ ತಿಂಗಳಲ್ಲಿ ಜರುಗುವ ಗದಗ ಜಿಲ್ಲಾ 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕಥೆಗಾರರ ಹಾಗೂ ಕವಿಗಳ ಪ್ರಾತಿನಿಧಿಕ ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರಲಾಗುತ್ತಿದೆ.

ಆಸಕ್ತ ಕಥೆಗಾರರು ಹಾಗೂ ಕವಿಗಳು ತಮ್ಮಇತ್ತೀಚಿನ ಎರಡು ಕಥೆ ಹಾಗೂ ಕವನಗಳನ್ನು ಕಥಾ ಸಂಕಲನದ ಸಂಪಾದಕರಾದ ಅಂದಾನೆಪ್ಪ ವಿಭೂತಿ ಸಂಪಾದಕರು ವಿಭೂತಿ ಮಾಸ ಪತ್ರಿಕೆ ಮಂಜುನಾಥ ನಗರ, ಬಿಎಸ್ಎನ್ಎಲ್ ಕಾರ್ಯಾಲಯ ಹಿಂದೆ ಬೆಟಗೇರಿ ದೂರವಾಣಿ ಸಂಖ್ಯೆ– 9480027451, ಕವಿಗಳು ಕವನ ಸಂಕಲನದ ಸಂಪಾದಕರಾದ ಡಾ.ರಾಜೇಂದ್ರ ಗಡಾದ, ಭಾವಸಂಗಮ, ಇರಾನಿ ಕಾಲೋನಿ ಹತ್ತಿರ, ವಿವೇಕಾನಂದ ನಗರ, ಗದಗ ದೂರವಾಣಿ ಸಂಖ್ಯೆ -9945701680, 25-12-2020ರೊಳಗೆ ಕಳುಹಿಸಿಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

300 ಮಹಿಳಾ  ಪದವೀಧರರಿಗೆ ಉದ್ಯಮ

ಉತ್ತರಪ್ರಭ ಅರ್ಜಿ ಆಹ್ವಾನಗದಗ: 2022-23 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ…

ಅಕಾಲಿಕೆ ಮಳೆಗೆ ಬೆಳೆ ಹಾನಿ, ಸಾಲದ ಬಾಧೆಯಿಂದ ರೈತ ಆತ್ಮಹತ್ಯೆ.

ಲಕ್ಷ್ಮೇಶ್ವರ:ಅಕಾಲಿಕ ಮಳೆ ಹಾಗೂ ಸಾಲದ ಹೊರೆ ತಾಲೂಕಿನಲ್ಲಿ ರೈತರೊಬ್ಬರ ಜೀವ ತೆಗೆದಿದೆ. ಬೆಳೆದ ಬೆಳೆ ಕಣ್ಣೆದುರೇ…

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಪೆನ್ಷನ್ ಸ್ಕೀಮ್:ಕಂದಾಯ ಸಚಿವ ಆರ್.ಅಶೋಕ್

ಗದಗ: ಇನ್ಮುಂದೆ ನೋ ಪೊಸ್ಟ್ ಆಫೀಸ್ ಓನ್ಲಿ ಬ್ಯಾಂಕ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ಗದಗನಲ್ಲಿ…