ಭೋಪಾಲ್ : ಪತಿಗೆ ಡಿವೋರ್ಸ್ ಕೊಟ್ಟು ಸ್ನೇಹಿತೆಯೊಂದಿಗೆ ಮದುವೆ ಮಾಡಿಸಿರುವ ಘಟನೆ ಮಧ್ಯ ಪ್ರದೇಶದ ಬೋಪಾಲ್ ನಲ್ಲಿ ನಡೆದಿದೆ.

ಈ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. 3 ವರ್ಷಗಳ ಹಿಂದೆ ಭೋಪಾಲ್ನ್ ವ್ಯಕ್ತಿಯೊಬ್ಬರು ಮೂರು ವರ್ಷಗಳಿಂದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ಉತ್ತಮವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಇವರು ತನ್ನ ಗರ್ಲ್ ಫ್ರೆಂಡ್ ಜೊತೆಗೂ ಮದುವೆಯಾಗಿ ಸಂಸಾರ ಮಾಡಬೇಕು ಎಂದು ಬಯಸಿದ್ದರು. ಇದಕ್ಕೆ ಕಾನೂನು ಒಪ್ಪುವುದಿಲ್ಲ. ಹೀಗಾಗಿ ಮಹಿಳೆ ತಾನೇ ತಮ್ಮ ಪತಿಗೆ ವಿಚ್ಛೇದನ ನೀಡಿ, ಗರ್ಲ್ ಫ್ರೆಂಡ್ ಜೊತೆಗೆ ಮದುವೆಯಾಗುವಂತೆ ಬೆಂಬಲ ನೀಡಿದ್ದಾರೆ.

ಗಂಡನ ವಿವಾಹೇತರ ಸಂಬಂಧದ ಕುರಿತು ತಿಳಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಚ್ಛೇದನ ಕೊಡಿಸಿರುವ ಲಾಯರ್ ಹೇಳಿದ್ದಾರೆ. ಈ ವ್ಯಕ್ತಿಗೆ ಮೊದಲೇ ಗರ್ಲ್ ಫ್ರೆಂಡ್ ಇದ್ದರೆ, ಇನ್ನೊಬ್ಬ ಮಹಿಳೆಯನ್ನು ಏಕೆ ಮದುವೆಯಾದನು? ಗರ್ಲ್ಫ್ರೆಂ ಡ್ ಕೂಡ ಶೀಘ್ರದಲ್ಲಿಯೇ ಇವನನ್ನು ಹೊರ ಹಾಕಬೇಕು. ಈ ಮಹಿಳೆಗೆ ಕಾಳಜಿಯುಳ್ಳ ಮತ್ತು ನಿಷ್ಠಾವಂತ ಪ್ರೀತಿಯ ಹೊಸ ಗಂಡ ಸಿಗಲಿ ಎಂದು ನೆಟ್ಟಿಗರು ಮಹಿಳೆಯ ತ್ಯಾಗ ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಯ್ಯೋ..! ಸದ್ಯದಲ್ಲಿಯೇ ದೇಶದ ಅರ್ಧದಷ್ಟು ಜನರು ಮಹಾಮಾರಿಗೆ ಬಲಿಯಾಗಲಿದ್ದಾರಂತೆ!

ನವದೆಹಲಿ : 2021ರ ಫೆಬ್ರವರಿ ತಿಂಗಳ ಒಳಗಾಗಿ ದೇಶದ ಕನಿಷ್ಠ ಶೇ. 50ರಷ್ಟು ಭಾರತೀಯರಲ್ಲಿ ಸೋಂಕು ಕಂಡು ಬರಲಿದೆ ಎಂದು ಸರ್ಕಾರದ ಸಮಿತಿ ಅಭಿಪ್ರಾಯಪಟ್ಟಿದೆ.

ಜೈಲಿನ ಸಿಬ್ಬಂದಿಗೂ ಅಂಟಿಕೊಂಡ ಕೊರೊನಾ!

ನವದೆಹಲಿ: ಇಲ್ಲಿಯ ರೋಹಿಣಿ ಜೈಲಿನ ಕೈದಿಯಲ್ಲಿ ಮತ್ತೆ ಕೊರೊನಾ ಸೋಂಕು ಕಂಡು ಬಂದಿದೆ. ಒಬ್ಬ ವ್ಯಕ್ತಿಯಲ್ಲಿ…

ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಪಾಪಿ!!

ಲಾಕ್‍ಡೌನ್ ಸಂದರ್ಭದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪಾಪಿ ತಂದೆಯೊಬ್ಬ ಅತ್ಯಾಚಾರ ನಡೆಸಿದ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕೋವಿಡ್ ಲಸಿಕೆ 2021ರಲ್ಲಿ ಲಭ್ಯ ದಿಢೀರ್ ನಿರೀಕ್ಷೆ ಬೇಡ: ಡಬ್ಲೂಎಚ್ಒ ತಜ್ಞ

ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.