ಬೆಂಗಳೂರು : ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮಗ ಸೂರ್ಯ 12ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾನೆ. ಹೀಗಾಗಿ ಮಗನ ಹುಟ್ಟು ಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ ಸ್ಟಾಗ್ರಾಮ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ನೀನು 12ನೇ ವರ್ಷಕ್ಕೆ ಕಾಲಿಡುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ನನಗೆ ತಿಳಿದಿರುವಂತೆ ಅರ್ಥ ಮಾಡಿಕೊಂಡು ಸಹಾಯದ ಗುಣ ಹೊಂದಿರುವ ಪ್ರೀತಿಯ ಮಗು ನೀನು. ನಿನಗೆ ನಾನು ಬೆಂಬಲವಾಗಿರಬೇಕು. ಆದರೆ 12 ವರ್ಷದ ನೀನು ನನಗೆ ತೋರಿಸಿದ ಬೆಂಬಲ, ಯಾರು ದೊಡ್ಡವರು ಎಂಬುವುದನ್ನು ಆಲೋಚಿಸುವಂತೆ ಮಾಡಿದೆ.

ನಾನು ಯಾವಾಗಲೂ ನಿನ್ನಲ್ಲಿ ಒಬ್ಬ ಸ್ನೇಹಿತನನ್ನು ನೋಡಿದ್ದೇನೆ. ನನ್ನ ಜೀವನದ ಈ ಜರ್ನಿಯಲ್ಲಿ ತುಂಬಾ ಸಂತೋಷ ಕೊಟ್ಟಿದ್ದೀಯಾ. ಮೂಕಂಬಿಕಾ ನನಗೆ ನೀಡಿರುವ ಅತ್ಯುತ್ತಮ ಉಡುಗೊರೆ ನೀನು ಎಂದು ಭಾವುಕರಾಗಿ ನುಡಿದಿದ್ದಾರೆ.

ನೀನ್ನಿಂದಾಗಿಯೇ ನನ್ನ ಮುಖದ ಮೇಲೆ ನಗು ಮೂಡಿದೆ. ಸಂತೋಷ, ಆರೋಗ್ಯ, ಪ್ರೀತಿ ಎಲ್ಲವೂ ನಿನಗೆ ಸಿಗಲಿ. ಹುಟ್ಟು ಹಬ್ಬದ ಸುಭಾಶಯ ಎಂದು ರಕ್ಷಿತಾ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಹುಚ್ಚ ವೆಂಕಟ್ ಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್..!

ಬೆಂಗಳೂರು: ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡ ಕಾರಣ ರಸ್ತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಓಡಾಡುತ್ತಿದ್ದಾರೆ.…

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಸಂಗೀತ ತರಗತಿಗಳು

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಗದಗನಲ್ಲಿ ಪ್ರಪ್ರಥಮ ಬಾರಿಗೆ ಆರು ವಿವಿಧ ಸಂಗೀತ ವಾದ್ಯಗಳನ್ನು ಕಲಿಯುವ ಆಶಕ್ತಿಯುಳ್ಳ ಸಂಗೀತ ಪ್ರೀಯರಿಗೆ ಅದರಲ್ಲಿ ವಿಶೇಷವಾಗಿ ಕೊಳಲು, ಡಿಜಂಬೆ, ತಬಲಾ, ಗೀಟಾರ್, ಕಾಜನ, ಕೀ ಬೋರ್ಡ, ಧೋಲ್ ತಾಶಾ ಸಂಗೀತ ತರಗತಿಗಳು ಇದೇ ತಿಂಗಳು ಜೂನ್

ಬಿಗ್ ಬಿ ಮನೆಯಲ್ಲಿ ಕೌನ್ ಬನೇಗಾ ಕರೋಡಪತಿ ಪ್ರೋಮೊ ಶೂಟ್

ಬಾಲಿವುಡ್ ಖ್ಯಾತ ನಟ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ಯಾವ ಚಿತ್ರಕರಣ ಅಂತ ಕುತೂಹಲಾನಾ?

ನಟ ಶಾರೂಖ್ ಖಾನ್ ಹಾಡಿರುವ ಕ್ವಾರಂಟೈನ್ ಹಾಡು ಹೇಗಿದೆ ನೀವೂ ಕೇಳಿ

ಮೊದಲ ಬಾರಿಗೆ ಹಾಡೊಂದಕ್ಕೆ ಬಾಲಿವುಡ್ ನಟ ಶಾರೂಕ್ ಖಾನ್ ಧ್ವನಿಗೂಡಿಸಿದರೆ ಅವರ ಮಗ ನಟಿಸಿದ್ದಾರೆ. ಕ್ವಾರೈಂಟೇನ್ ಹಾಡೊಂದಕ್ಕೆ ಶಾರೂಕ್ ನೀಡಿದ ಧ್ವನಿ ಹೇಗಿದೆ ಮೋಡಿ.