ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರಗಳಾದ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್, ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ಹಲವರು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

1. ರೋಹಿತ್ ಶರ್ಮ(ಕ್ರಿಕೆಟ್), 2. ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೆಟಿಕ್ಸ್), 3. ಮಣಿಕಾ ಬಾತ್ರಾ (ಟೇಬಲ್ ಟೆನಿಸ್), 4. ವಿನೇಶ್ ಪೋಗಟ್ (ಕುಸ್ತಿ), 5. ರಾಣಿ ರಾಮ್‌ಪಾಲ್ (ಹಾಕಿ)

ಅರ್ಜುನ ಪ್ರಶಸ್ತಿ

1. ಅತನು ದಾಸ್ (ಬಿಲ್ಲುಗಾರಿಕೆ), 2. ದ್ಯುತಿ ಚಂದ್ (ಅಥ್ಲೆಟಿಕ್ಸ್), 3. ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ (ಬ್ಯಾಡ್ಮಿಂಟನ್), 4. ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), 5. ವಿಶೇಷ್ ಭೃಗವಂಶಿ (ಬಾಸ್ಕೆಟ್ ಬಾಲ್), 6. ಸುಬೆದಾರ್ ಮನೀಶ್ ಕೌಶಿಕ್ (ಬಾಕ್ಸಿಂಗ್), 7. ಲೋವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), 8. ಇಶಾಂತ್ ಶರ್ಮಾ (ಕ್ರಿಕೆಟ್), 9. ದೀಪ್ತಿ ಶರ್ಮಾ (ಕ್ರಿಕೆಟ್), 10. ಸಾವಂತ್ ಅಜಯ್ ಅನಂತ್ (ಈಕ್ವೆಸ್ಟ್ರಿಯನ್), 11. ಸಂದೇಶ್ ಝಿಂಗನ್ (ಫುಟ್ಬಾಲ್), 12. ಅದಿತಿ ಅಶೋಕ್ (ಗಾಲ್ಫ್), 13. ಆಕಾಶ್ ದೀಪ್ ಸಿಂಗ್ (ಹಾಕಿ), 14. ದೀಪಿಕಾ (ಹಾಕಿ), 15. ದೀಪಕ್ (ಕಬಡ್ಡಿ), 16. ಕಾಳೆ ಸಾರಿಕಾ ಸುಧಾಕರ್ (ಖೋ ಖೋ), 17. ದತ್ತು ಬಾಬನ್ ಭೊಕಾನಲ್ (ರೋಯಿಂಗ್), 18. ಮನು ಭಾಕರ್ (ಶೂಟಿಂಗ್), 19. ಸೌರಭ್ ಚೌಧರಿ (ಶೂಟಿಂಗ್), 20. ಮಧುರಿಕಾ ಸುಹಾಸ್ ಪಟ್ಕರ್ (ಟೇಬಲ್ ಟೆನ್ನಿಸ್), 21. ದಿವಿರಾಜ್ ಶರಣ್ (ಟೆನ್ನಿಸ್), 22. ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), 23. ದಿವ್ಯಾ ಕಕ್ರನ್ (ಕುಸ್ತಿ), 24. ರಾಹುಲ್ ಅವರೆ (ಕುಸ್ತಿ), 25. ಸುಯಾಶ್ ನಾರಾಯಣ್ ಜಾಧವ್ (ಪ್ಯಾರಾ ಸ್ವಿಮ್ಮಿಂಗ್), 26, ಸಂದೀಪ್ (ಪ್ಯಾರಾ ಅಥ್ಲೆಟಿಕ್ಸ್), 27. ಮನೀಶ್ ನಾರ್ವಾಲ್ (ಪ್ಯಾರಾ ಶೂಟಿಂಗ್).

ದ್ರೋಣಾಚಾರ್ಯ ಜೀವಮಾನದ ಸಾಧನೆ ವಿಭಾಗ

  1. ಧರ್ಮೇಂದ್ರ ತಿವಾರಿ (ಬಿಲ್ಲುಗಾರಿಕೆ), 2. ಪುರುಷೋತ್ತಮ್ ರೈ (ಅಥ್ಲೆಟಿಕ್ಸ್), 3. ಶಿವ್ ಸಿಂಗ್ (ಬಾಕ್ಸಿಂಗ್), 4. ರೊಮೇಶ್ ಪಥಾನಿಯಾ (ಹಾಕಿ), 5. ಕೃಷನ್ ಕುಮಾರ್ ಹೂಡಾ (ಕಬಡ್ಡಿ), 6. ವಿಜಯ್ ಬಾಲಚಂದ್ರ ಮುನೀಶ್ವರ್ (ಪ್ಯಾರಾ ಪವರ್ ಲಿಫ್ಟಿಂಗ್), 7. ನರೇಶ್ ಕುಮಾರ್ (ಟೆನ್ನಿಸ್), 8. ಓಂ ಪ್ರಕಾಶ್ ದಹಿಯಾ (ಕುಸ್ತಿ).

ಸಾಮಾನ್ಯ ವಿಭಾಗದಲ್ಲಿ

1. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ), 2. ಯೋಗೇಶ್ ಮಾಳವೀಯ (ಮಲ್ಲಕಂಬ), 3. ಜಸ್ಪಾಲ್ ರಾಣಾ-(ಶೂಟಿಂಗ್), 4. ಕುಲದೀಪ್ ಕುಮಾರ್ ಹಂಡೂ(ವುಶು), 5. ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್).

ಧ್ಯಾನ್ ಚಂದ್ ಪ್ರಶಸ್ತಿಗೆ

1. ಕುಲದೀಪ್ ಸಿಂಗ್ ಭುಲ್ಲರ್ (ಅಥ್ಲೆಟಿಕ್ಸ್), 2. ಜಿಂಕಿ ಫಿಲಿಪ್ಸ್ (ಅಥ್ಲೆಟಿಕ್ಸ್), 3. ಪ್ರದೀಪ್ ಶ್ರೀಕೃಷ್ಣ ಗಾಂಧೆ (ಬ್ಯಾಡ್ಮಿಂಟನ್), 5. ತೃಪ್ತಿ ಮುರುಗುಂದೆ (ಬ್ಯಾಡ್ಮಿಂಟನ್), 6. ಎನ್ ಉಷಾ (ಬಾಕ್ಸಿಂಗ್), 7. ಲಖಾ ಸಿಂಗ್ (ಬಾಕ್ಸಿಂಗ್), 8. ಸುಖ್ವಿಂದರ್ ಸಿಂಗ್ ಸಂಧು (ಫುಟ್ಬಾಲ್), 9. ಅಜಿತ್ ಸಿಂಗ್ (ಹಾಕಿ), 10 ಮನ್‌ಪ್ರೀತ್ ಸಿಂಗ್ (ಕಬಡ್ಡಿ), 11. ಕೆ. ರಂಜಿತ್ ಕುಮಾರ್- ಪ್ಯಾರಾ (ಅಥ್ಲೆಟಿಕ್ಸ್), 12. ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), 13. ಮಂಜೀತ್ ಸಿಂಗ್ (ರೋಯಿಂಗ್), 14. ಸಚಿನ್ ನಾಗ್ (ಈಜು) ಮರಣೋತ್ತರ, 15. ನಂದನ್ ಪಿ ಬಾಲ್ (ಟೆನ್ನಿಸ್), 16. ನೇತ್ರಪಾಲ್ ಹೂಡಾ (ಕುಸ್ತಿ).

ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿ

1. ಅನಿತಾ ದೇವಿ- (ಭೂ ಸಾಹಸ), 2. ಕರ್ನಲ್ ಸರ್ಫರಾಜ್ ಸಿಂಗ್- (ಭೂ ಸಾಹಸ), 3. ಟಕಾ ತಮುಟ್- (ಭೂ ಸಾಹಸ), 4. ನರೇಂದರ್ ಸಿಂಗ್- (ಭೂ ಸಾಹಸ), 5. ಕೇವಲ್ ಹಿರೆನ್ ಕಕ್ಕಾ- (ಭೂ ಸಾಹಸ), 6. ಸತೇಂದ್ರ ಸಿಂಗ್- (ಜಲ ಸಾಹಸ), 7. ಗಜಾನಂದ್ ಯಾದವ- (ವಾಯು ಸಾಹಸ), 8. ಮಗನ್ ಬಿಸ್ಸಾ- (ಜೀವಮಾನ ಸಾಧನೆಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ).

Leave a Reply

Your email address will not be published. Required fields are marked *

You May Also Like

ಚೆನ್ನೈ ವಿರುದ್ಧ ಆರ್ ಸಿಬಿ ಸೋಲಲು ಇವರೇ ಕಾರಣವಂತೆ!

ದುಬೈ : ಗೆಲ್ಲುವ ಫೇವರಿಟ್ ತಂಡವಾಗಿದ್ದ ಆರ್ ಸಿಬಿಯು ಚೆನ್ನೈ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅರಬರ ನೆಲದಲ್ಲಿ ಇಂಡಿಯನ್ ಐಪಿಎಲ್! ಜೂಜುಕೋರ ಬಿಸಿಸಿಐನ ಕೋವಿಡ್ ಗೇಮ್

ಇಂಡಿಯನ್ಪ್ರಿಮೀಯರ್ ಲೀಗ್ ಎಂಬುದು ಕೇವಲ ಆಟವಲ್ಲ, ಅದೊಂದುಬ್ಯುಸಿನೆಸ್ ಮತ್ತು ಕಪ್ಪು ಹಣ ಬಿಳಿಪಾಗಿಸುವ ದಂಧೆ.ಹೀಗಾಗಿ ಈ ಕೋರೊನಾ ಬಿಕ್ಕಟ್ಟಿನಲ್ಲೂ ಐಪಿಎಲ್ ನಡೆಸಲುಶತಾಯಗತಾಯ ಯತ್ನಗಳು ನಡೆದ

ಅನಿಲ್ ಕುಂಬ್ಳೆಗೆ ಶುಭಾಶಯ ಕೋರಿ ಸಾಧನೆ ಕೊಂಡಾಡಿದ ಸುದೀಪ್!

ಬೆಂಗಳೂರು : ಕಿಚ್ಚ ಸುದೀಪ್ ಅವರು ಮಾಜಿ ಕ್ರಿಕೆಟ್ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ರೈನಾ, ರಾಯುಡುರನ್ನು ಚೆನ್ನೈ ನೆನೆಯುತ್ತಿರುವುದೇಕೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಸೋಲುಗಳನ್ನು ಕಾಣುತ್ತಿದ್ದಂತೆ ಕೋಚ್ ಗೆ ತಲೆನೋವು ಶುರುವಾಗಿದೆ. ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಕಾಡುತ್ತಿದೆ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.