ಗದಗ: ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದು, ಈ ಕುರಿತು ಕ್ಷೇತ್ರವಾರು ಮೀಸಲಾತಿಯನ್ನು ಪ್ರಕಟಿಸಿದೆ. ಇಂದು ಶಿರಹಟ್ಟಿ ತಾಲೂಕಿನ ಗ್ರಾಮ ಪಂಚಾಯತಿಗಳ ಮೀಸಲಾತಿ ಪಟ್ಟಿಯ ವಿವರ ನೀಡಲಾಗಿದೆ.

ಶಿರಹಟ್ಟಿ ತಾಲೂಕು
1, ಬನ್ನಿಕೊಪ್ಪ ಗ್ರಾಪಂ
ಕ್ಷೇತ್ರ: 7
ಸದಸ್ಯರ ಸಂಖ್ಯೆ- 16

ವಿವರ

ಬನ್ನಿಕೊಪ್ಪ-1
ಅ) ಅನುಸೂಚಿತ ಪಂಗಡ-1
ಆ) ಸಾಮಾನ್ಯ- 1
ಇ) ಸಾಮಾನ್ಯ ಮಹಿಳೆ-1

ಬನ್ನಿಕೊಪ್ಪ-2
ಅ) ಹಿಂದುಳಿದ ಅ ವರ್ಗ (ಮಹಿಳೆ)
ಆ) ಸಾಮಾನ್ಯ- 1

ಬನ್ನಿಕೊಪ್ಪ-3
ಅ) ಹಿಂದುಳಿದ ಅ ವರ್ಗ-1
ಆ) ಸಾಮಾನ್ಯ ಮಹಿಳೆ-1
ಇ) ಸಾಮಾನ್ಯ ಮಹಿಳೆ-1

ಬನ್ನಿಕೊಪ್ಪ-4
ಅ) ಅನುಸೂಚಿತ ಪಂಗಡ(ಮಹಿಳೆ)-1
ಆ) ಸಾಮಾನ್ಯ- 1

ಸುಗ್ನಳ್ಳಿ-1
ಅ) ಅನುಸೂಚಿತ ಜಾತಿ(ಮಹಿಳೆ)-1
ಆ) ಹಿಂದುಳಿದ ಬ ವರ್ಗ(ಮಹಿಳೆ)- 1
ಇ) ಸಾಮಾನ್ಯ-1

ಸುಗ್ನಳ್ಳಿ-2
ಅ) ಹಿಂದುಳಿದ ಅ ವರ್ಗ(ಮಹಿಳೆ)- 1
ಆ) ಸಾಮಾನ್ಯ-1

ಹಡಗಲಿ-1
ಅ) ಹಿಂದುಳಿದ ಅ ವರ್ಗ-1

2. ಬೆಳ್ಳಟ್ಟಿ ಗ್ರಾಮ ಪಂಚಾಯತಿ
ಕ್ಷೇತ್ರ: 07
ಸದಸ್ಯರ ಸಂಖ್ಯೆ-21

ವಿವರ
ಬೆಳ್ಳಟ್ಟಿ-1
ಅ) ಅನುಸೂಚಿತ ಜಾತಿ (ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ ಮಹಿಳೆ-1

ಬೆಳ್ಳಟ್ಟಿ-2
ಅ) ಅನುಸುಚಿತ ಜಾತಿ-1
ಆ) ಹಿಂದುಳಿದ ಅ ವರ್ಗ ಮಹಿಳೆ-01
ಇ) ಸಾಮಾನ್ಯ-01

ಬೆಳ್ಳಟ್ಟಿ-3
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಹಿಂದುಳಿದ ಬ ವರ್ಗ-01
ಇ) ಸಾಮಾನ್ಯ-01

ಬೆಳ್ಳಟ್ಟಿ-04
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ(ಮಹಿಳೆ)-01
ಇ) ಸಾಮಾನ್ಯ(ಮಹಿಳೆ)-01

ಬೆಳ್ಳಟ್ಟಿ-05
ಅ) ಅನುಸೂಚಿತ ಪಂಗಡ(ಮಹಿಳೆ)-1
ಆ) ಸಾಮಾನ್ಯ-1
ಇ) ಸಾಮಾನ್ಯ (ಮಹಿಳೆ)-01

ಬೆಳ್ಳಟ್ಟಿ-06
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ (ಮಹಿಳೆ)-01

ನಾರಾಯಣಪುರ-1
ಅ) ಹಿಂದುಳಿದ ಅ ವರ್ಗ-01
ಆ) ಸಾಮಾನ್ಯ-01
ಇ) ಸಾಮಾನ್ಯ ಮಹಿಳೆ-01

3.ಛಬ್ಬಿ ಗ್ರಾಪಂ
ಕ್ಷೇತ್ರ: 5
ಸದಸ್ಯರ ಸಂಖ್ಯೆ- 11
ವಿವರ

ಛಬ್ಬಿ-1
ಅ) ಅನುಸೂಚಿತ ಜಾತಿ (ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ ಮಹಿಳೆ-01

ಛಬ್ಬಿ-2
ಅ) ಅನುಸೂಚಿತ ಜಾತಿ (ಮಹಿಳೆ)-01
ಆ) ಅನುಸೂಚಿತ ಪಂಗಡ(ಮಹಿಳೆ)-01
ಇ) ಸಾಮಾನ್ಯ-01

ಛಬ್ಬಿ-3
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಜಾತಿ (ಮಹಿಳೆ)-01

ವರವಿ-4
ಅ) ಅನುಸೂಚಿತ ಜಾತಿ-01
ಆ) ಸಾಮಾನ್ಯ ಮಹಿಳೆ-01

ಗುಡ್ಡದಪುರ-5
ಅ) ಅನುಸೂಚಿತ ಜಾತಿ-01

4. ಹೆಬ್ಬಾಳ ಗ್ರಾಪಂ
ಕ್ಷೇತ್ರ: 08
ಸದಸ್ಯರ ಸಂಖ್ಯೆ: 16

ವಿವರ

ಹೆಬ್ಬಾಳ-1
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ(ಮಹಿಳೆ)-01
ಇ) ಸಾಮಾನ್ಯ (ಮಹಿಳೆ)-01

ಹೆಬ್ಬಾಳ-2
ಅ) ಹಿಂದುಳಿದ ಬ ವರ್ಗ-01
ಆ) ಸಾಮಾನ್ಯ(ಮಹಿಳೆ)-01

ಹೆಬ್ಬಾಳ-3
ಅ) ಹಿಂದುಳಿದ ಅ ವರ್ಗ(ಮಹಿಳೆ)-01
ಆ) ಸಾಮಾನ್ಯ-01

ಹೆಬ್ಬಾಳ-04
ಅ) ಅನುಸೂಚಿತ ಪಂಗಡ(ಮಹಿಳೆ)-1
ಆ) ಸಾಮಾನ್ಯ-2

ಚವಡಾಳ
ಅ) ಅನುಸೂಚಿತ ಪಂಗಡ-01
ಆ) ಸಾಮಾನ್ಯ ಮಹಿಳೆ-01

ತೊಳಲಿ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01

ಕಲ್ಲಾಗನೂರು
ಅ) ಹಿಂದುಳಿದ ಅ ವರ್ಗ-01
ಆ) ಸಾಮಾನ್ಯ ಮಹಿಳೆ-01

ಕನಕವಾಡ ಅ) ಹಿಂದುಳಿದ ಅ ವರ್ಗ-01 ಆ) ಸಾಮಾನ್ಯ ಮಹಿಳೆ-01

5. ಇಟಗಿ ಗ್ರಾಮ ಪಂಚಾಯತಿ

ಕ್ಷೇತ್ರ: 04
ಸದಸ್ಯರ ಸಂಖ್ಯೆ:12

ವಿವರ

ಇಟಗಿ-01
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ-01
ಇ) ಸಾಮಾನ್ಯ(ಮಹಿಳೆ)-01

ಇಟಗಿ-02
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01

ಇಟಗಿ-03
ಅ) ಅನುಸೂಚಿತ ಪಂಗಡ- 01
ಆ) ಹಿಂದುಳಿದ ಅ ವರ್ಗ (ಮಹಿಳೆ)-01
ಇ) ಸಾಮಾನ್ಯ-01
ಈ) ಸಾಮಾನ್ಯ(ಮಹಿಳೆ)-01

ಸಾಸಲವಾಡ
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ ಮಹಿಳೆ-01

6. ಕಡಕೋಳ ಗ್ರಾಮ ಪಂಚಾಯತಿ
ಕ್ಷೇತ್ರ:05
ಸದಸ್ಯರ ಸಂಖ್ಯೆ: 14

ವಿವರ

ಕಡಕೋಳ-01
ಅ) ಅನುಸೂಚಿತ ಪಂಗಡ-01
ಆ) ಹಿಂದುಳಿದ ಅ ವರ್ಗ (ಮಹಿಳೆ)-01
ಇ) ಸಾಮಾನ್ಯ-01
ಈ) ಸಾಮಾನ್ಯ (ಮಹಿಳೆ)-01

ಕಡಕೋಳ-02
ಅ) ಅನುಸೂಚಿತ ಜಾತಿ ಮಹಿಳೆ(01)
ಆ) ಸಾಮಾನ್ಯ-01

ಹೊಸಳ್ಳಿ
ಅ) ಅನುಸೂಚಿತ ಜಾತಿ-01
ಆ) ಸಾಮಾನ್ಯ(ಮಹಿಳೆ)-01
ಇ) ಸಾಮಾನ್ಯ(ಮಹಿಳೆ)-01

ಜಲ್ಲಿಗೇರಿ
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಪಂಗಡ(ಮಹಿಳೆ)-01
ಇ) ಸಾಮಾನ್ಯ-01

ಜಲ್ಲಿಗೇರಿ ತಾಂಡಾ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01

7. ಕೋಗನೂರು ಗ್ರಾಮ ಪಂಚಾಯತಿ
ಕ್ಷೇತ್ರ: 05
ಸದಸ್ಯರ ಸಂಖ್ಯೆ:15

ಕೋಗನೂರು
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಹಿಂದುಳಿದ ಬ ವರ್ಗ-01
ಇ) ಸಾಮಾನ್ಯ-01
ಈ) ಸಾಮಾನ್ಯ(ಮಹಿಳೆ)

ಗೋವನಕೊಪ್ಪ
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ(ಮಹಿಳೆ)- 01
ಇ) ಸಾಮಾನ್ಯ(ಮಹಿಳೆ)- 01

ತಂಗೋಡ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01
ಇ)- ಸಾಮಾನ್ಯ(ಮಹಿಳೆ)-01

ನಾಗರಮಡವು
ಅ) ಹಿಂದುಳಿದ ಅ ವರ್ಗ (ಮಹಿಳೆ)
ಆ) ಸಾಮಾನ್ಯ
ಇ) ಸಾಮಾನ್ಯ
ಈ) ಸಾಮಾನ್ಯ(ಮಹಿಳೆ)

ಅಂಕಲಿ
ಅ) ಹಿಂದುಳಿದ ಅ ವರ್ಗ

8.ಕೊಂಚಿಗೇರಿ ಗ್ರಾಮ ಪಂಚಾಯತಿ
ಕ್ಷೇತ್ರ: 06
ಸದಸ್ಯರ ಸಂಖ್ಯೆ: 15

ವಿವರ
ಕೊಂಚಿಗೇರಿ-01
ಅ) ಸಾಮಾನ್ಯ-01
ಆ) ಸಾಮಾನ್ಯ(ಮಹಿಳೆ)-01

ಕೊಂಚಿಗೇರಿ-02
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಹಿಂದುಳಿದ ಬ ವರ್ಗ-01
ಇ) ಸಾಮಾನ್ಯ(ಮಹಿಳೆ)
ಕೊಕ್ಕರಗುಂದಿ
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ(ಮಹಿಳೆ)-01

ಬಿಜ್ಜೂರ
ಅ) ಹಿಂದುಳಿದ ಅ ವರ್ಗ(ಮಹಿಳೆ)-01
ಆ) ) ಸಾಮಾನ್ಯ-01
ಇ) ) ಸಾಮಾನ್ಯ(ಮಹಿಳೆ)-01

ಚಿಕ್ಕಸವಣೂರು
ಅ) ಅನುಸೂಚಿತ ಪಂಗಡ-01
ಆ) ಸಾಮಾನ್ಯ (ಮಹಿಳೆ)-01

ಬೂದಿಹಾಳ
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ-01

9. ಮಾಚೇನಹಳ್ಳಿ ಗ್ರಾಮ ಪಂಚಾಯತಿ
ಕ್ಷೇತ್ರ: 05
ಒಟ್ಟು ಸದಸ್ಯರ ಸಂಖ್ಯೆ: 10

ವಿವರ
ಮಾಚೇನಹಳ್ಳಿ-01
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಅನುಸೂಚಿತ ಪಂಗಡ-01
ಇ) ಹಿಂದುಳಿದ ಅ ವರ್ಗ(ಮಹಿಳೆ)-01
ಈ) ಸಾಮಾನ್ಯ (ಮಹಿಳೆ)-01

ಮಾಚೇನಹಳ್ಳಿ-02
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಸಾಮಾನ್ಯ-01
ತೆಗ್ಗಿನ ಬಾವನೂರು
ಅ) ಸಾಮಾನ್ಯ-01

ನವೇ ಬಾವನೂರು
ಅ) ಸಾಮಾನ್ಯ-01

ಬಾವನೂರು
ಅ) ಅನುಸೂಚಿತ ಪಂಗಡ(ಮಹಿಳೆ)
ಆ) ಸಾಮಾನ್ಯ

10. ಮಾಗಡಿ ಗ್ರಾಮ ಪಂಚಾಯತಿ
ಒಟ್ಟು ಕ್ಷೇತ್ರಗಳು-07
ಸದಸ್ಯರ ಸಂಖ್ಯೆ- 16

ಮಾಗಡಿ-01
ಅ) ಅನುಸೂಚಿತ ಜಾತಿ-01
ಆ) ಹಿಂದುಳಿದ ಅ ವರ್ಗ(ಮಹಿಳೆ)-01
ಇ) ಸಾಮಾನ್ಯ-01
ಈ) ಸಾಮಾನ್ಯ(ಮಹಿಳೆ)-01

ಮಾಗಡಿ-02
ಅ) ಅನುಸುಚಿತ ಪಂಗಡ(ಮಹಿಳೆ)-01
ಆ) ಹಿಂದುಳಿದ ಅ ವರ್ಗ (ಮಹಿಳೆ)-01
ಇ) ಸಾಮಾನ್ಯ-01

ಮಾಗಡಿ-03
ಅ) ಸಾಮಾನ್ಯ-01
ಆ) ಸಾಮಾನ್ಯ(ಮಹಿಳೆ)-01
ಇ) ಸಾಮಾನ್ಯ (ಮಹಿಳೆ)-01

ಮಾಗಡಿ-04
ಅ) ಹಿಂದುಳಿದ ಬ ವರ್ಗ (ಮಹಿಳೆ)-01
ಆ) ಸಾಮಾನ್ಯ-01

ಹೊಳಲಾಪುರ
ಅ) ಹಿಂದುಳಿದ ಅ ವರ್ಗ-01

ಪರಸಾಪುರ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಹಿಂದುಳಿದ ಅ ವರ್ಗ-01

ಚೆನ್ನಪಟ್ಟಣ
ಅ) ಸಾಮಾನ್ಯ-01

11. ಮಜ್ಜೂರು ಗ್ರಾಮ ಪಂಚಾಯತಿ
ಕ್ಷೇತ್ರ: 04
ಸದಸ್ಯರ ಸಂಖ್ಯೆ: 10

ವಿವರ

ಮಜ್ಜೂರು
ಅ) ಅನುಸುಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ-01

ಶಿವಾಜಿ ನಗರ-01
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಜಾತಿ(ಮಹಿಳೆ)-01

ಶಿವಾಜಿ ನಗರ-02
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಜಾತಿ(ಮಹಿಳೆ)-01
ಇ) ಅನುಸೂಚಿತ ಪಂಗಡ(ಮಹಿಳೆ)-01

ಕುಸಲಾಪುರ
ಅ) ಸಾಮಾನ್ಯ-01
ಆ) ಸಾಮಾನ್ಯ(ಮಹಿಳೆ)-01

12. ರಣತೂರು ಗ್ರಾಮ ಪಂಚಾಯತಿ
ಕ್ಷೇತ್ರ: 04
ಸದಸ್ಯರ ಸಂಖ್ಯೆ – 13

ವಿವರ
ರಣತೂರು-01
ಅ) ಅನುಸುಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ (ಮಹಿಳೆ)-01

ರಣತೂರು-02
ಅ) ಹಿಂದುಳಿದ ಅ ವರ್ಗ-01
ಆ) ಸಾಮಾನ್ಯ-01
ಇ) ಸಾಮಾನ್ಯ(ಮಹಿಳೆ)-01
ಈ) ಸಾಮಾನ್ಯ(ಮಹಿಳೆ)-01

ದೇವಿಹಾಳ-01
ಅ) ಅನುಸುಚಿತ ಜಾತಿ-01
ಆ) ಅನುಸುಚಿತ ಪಂಗಡ(ಮಹಿಳೆ)-01
ಇ) ಸಾಮಾನ್ಯ-01

ದೇವಿಹಾಳ-02
ಅ) ಅನುಸುಚಿತ ಜಾತಿ(ಮಹಿಳೆ)-01
ಆ) ಹಿಂದುಳಿದ ಅ ವರ್ಗ (ಮಹಿಳೆ)-01
ಇ) ಸಾಮಾನ್ಯ-01

13. ತಾರಿಕೊಪ್ಪ ಗ್ರಾಮ ಪಂಚಾಯತಿ
ಕ್ಷೇತ್ರ: 04
ಸದಸ್ಯರ ಸಂಖ್ಯೆ : 10

ವಿವರ
ತಾರಿಕೊಪ್ಪ
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ(ಮಹಿಳೆ)-01

ಕೆರೆಹಳ್ಳಿ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಸಾಮಾನ್ಯ-01

ಸೇವಾನಗರ-01
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಜಾತಿ(ಮಹಿಳೆ)-01

ಸೇವಾನಗರ-02
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಜಾತಿ-01
ಇ) ಅನುಸೂಚಿತ ಜಾತಿ(ಮಹಿಳೆ)-01

14, ವಡವಿ ಗ್ರಾಮ ಪಂಚಾಯತಿ
ಕ್ಷೇತ್ರ: 04
ಸದಸ್ಯರ ಸಂಖ್ಯೆ-10

ವಿವರ

ವಡವಿ
ಅ) ಅನುಸೂಚಿತ ಜಾತಿ-01
ಆ) ಅನುಸೂಚಿತ ಪಂಗಡ-01
ಇ) ಸಾಮಾನ್ಯ(ಮಹಿಳೆ)-01

ಹೊಸೂರು
ಅ) ಅನುಸೂಚಿತ ಪಂಗಡ(ಮಹಿಳೆ)-01
ಆ) ಸಾಮಾನ್ಯ-01
ಇ) ಸಾಮಾನ್ಯ(ಮಹಿಳೆ)-01

ಅಲಗಿಲವಾಡ
ಅ) ಸಾಮಾನ್ಯ-01

ಬೆಳಗಟ್ಟಿ
ಅ) ಅನುಸೂಚಿತ ಜಾತಿ(ಮಹಿಳೆ)-01
ಆ) ಅನುಸೂಚಿತ ಜಾತಿ(ಮಹಿಳೆ)-01
ಇ) ಸಾಮಾನ್ಯ-01

ನಾಳೆ ಲಕ್ಷ್ಮೇಶ್ವರ ತಾಲೂಕಿನ ಮೀಸಲಾತಿ ವಿವರ ನೀಡಲಾಗುವುದು…

1 comment
Leave a Reply

Your email address will not be published. Required fields are marked *

You May Also Like

ರೋಣ: ಪತ್ರಕರ್ತ ಇಟಗಿ ನಿಧನ

ಗದಗ: ಜಿಲ್ಲೆಯ ರೋಣದ ಹಿರಿಯ ಪತ್ರಕರ್ತ ಎ.ಡಿ. ಇಟಗಿ(62) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅಸ್ವಸ್ಥರಾಗಿದ್ದ ಅವರಿಗೆ…

ಗದಗ ಜಿಲ್ಲೆಯಲ್ಲಿಂದು 73 ಕೊರೊನಾ ಪಾಸಿಟಿವ್!

ಈ ಮೂಲಕ ಒಟ್ಟು ಈವರೆಗೆ 1140 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 56 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 438 ಜನ ಈವರೆಗೆ ಬಿಡುಗಡೆ ಹೊಂದಿದ್ದಾರೆ.

ಪಿಎಂ ಕೇರ್ಸ್ ಅಡಿ ಸಂಗ್ರಹವಾದ ಮೊತ್ತದ ಲೆಕ್ಕ ಕೊಡಿ: ಸಿದ್ದರಾಮಯ್ಯ

ಬೆಂಳೂರು: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ…