ಗದಗ: ಜಿಲ್ಲೆಯಲ್ಲಿ ಸೋಮವಾರ ದಿ. 20 ರಂದು 30 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-498 ಮಲ್ಲಸಮುದ್ರ ನಿವಾಸಿ (46,ಪುರುಷ) ಹಾಗೂ ಜಿಡಿಜಿ-585 ಹುಲಕೋಟಿ ಗ್ರಾಮದ ನಿವಾಸಿ (41,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-617 ನರಗುಂದದ ಗಾಡೋ ಓಣಿ ನಿವಾಸಿ (28,ಪುರುಷ) ಇವರಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಜಿಡಿಜಿ-618 ಗದಗ ನಗರದ ಜವಳ ಗಲ್ಲಿ ನಿವಾಸಿ (42,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-619 ಮಲ್ಲಸಮುದ್ರ ನಿವಾಸಿ (45,ಮಹಿಳೆ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-620 ಜಿಮ್ಸ ಕ್ವಾಟರ್ಸ ನಿವಾಸಿ (80,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-621 ಜಿಮ್ಸ ಕ್ವಾಟರ್ಸ ನಿವಾಸಿ (60,ಮಹಿಳೆ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-622 ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ (51,ಪುರುಷ) ಕೆಮ್ಮು ಜ್ವರ ಲಕ್ಷಣದಿಂದಾಗಿ, ಜಿಡಿಜಿ-623 ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ (46,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-624 ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ (22,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-625 ಲಕ್ಷ್ಮೇಶ್ವರ ಸೋಮೆಶ್ವರ ನಗರ ನಿವಾಸಿ (78,ಮಹಿಳೆ)ಗೆ ಪಿ-51642ರ ಸಂಪರ್ಕದಿಂದ, ಜಿಡಿಜಿ-626 ಹಾತಲಗೇರಿ ನಾಕಾ ನಿವಾಸಿ (24,ಪುರುಷ) ಅಂತರರಾಜ್ಯ ಪ್ರಯಾಣ ಹಿನ್ನಲೆಯಲ್ಲಿ, ಜಿಡಿಜಿ-628 ಬೆಟಗೇರಿಯ ಶಿವಾಜಿನಗರ ನಿವಾಸಿ (42,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ,

ಜಿಡಿಜಿ-629 ಲಕ್ಷ್ಮೇಶ್ವರ ಹಿರೇಬನ ನಿವಾಸಿ (38,ಪುರುಷ) ಸೋಂಕಿತರ ಸಂಪರ್ಕದಿಂದ, ಜಿಡಿಜಿ-630 ಟ್ಯಾಗೋರ ರಸ್ತೆ ನಿವಾಸಿ (45,ಪುರುಷ)ಗೆ ಪಿ-58945ರ ಸಂಪರ್ಕದಿಂದ, ಜಿಡಿಜಿ-631 ನಗರದ ಹೆಲ್ತ ಕ್ಯಾಂಪ ನಿವಾಸಿ (60,ಮಹಿಳೆ) ಕೆಮ್ಮು, ಜ್ವರ ಲಕ್ಷಣದಿಂದಾಗಿ, ಜಿಡಿಜಿ-632 ಲಕ್ಷ್ಮೇಶ್ವರದ ಪೇಟೆಬನ ನಿವಾಸಿ (23,ಮಹಿಳೆ)ಗೆ ಪಿ-51662 ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಜಿಡಿಜಿ-633 ಹಿರೇಹಾಳ ನಿವಾಸಿ (38,ಪುರುಷ) ಕೆಮ್ಮು, ಜ್ವರ ಲಕ್ಷಣದಿಂದಾಗಿ, ಜಿಡಿಜಿ-634 ರಾಜೂರು ನಿವಾಸಿ (40,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-635 ಗದಗ ನಗರದ ರೆಹಮಾನಿ ಮಜೀದ್ ಹತ್ತಿರ ನಿವಾಸಿ (40,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-636 ಲಕ್ಷ್ಮೇಶ್ವರದ ಬಸಾಪುರ ಓಣಿ ನಿವಾಸಿ (41,ಪುರುಷ)ಗೆ ಪಿ-36323 ಸಂಪರ್ಕದಿಂದ, ಜಿಡಿಜಿ-637 ನರಗುಂದ ವಿನಾಯಕ ನಗರ ನಿವಾಸಿ (24,ಮಹಿಳೆ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-638 ಗದಗ ನಗರದ ಟ್ಯಾಗೋರ ರಸ್ತೆ ನಿವಾಸಿ (67 ವರ್ಷದ ಮಹಿಳೆ)ಗೆ ಪಿ-58945 ಸಂಪರ್ಕದಿಂದಾಗಿ, ಗದಗ ನಗರದ ಹುಡ್ಕೋ ಕಾಲನಿ ಎರಡನೇ ತಿರುವಿನ ನಿವಾಸಿಗಳಾದ ಜಿಡಿಜಿ-639 (35,ಪುರುಷ), ಜಿಡಿಜಿ-640 (33,ಮಹಿಳೆ), ಜಿಡಿಜಿ-641 (8,ಮಹಿಳೆ) ಹಾಗೂ ಜಿಡಿಜಿ-642 (53, ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-643 ಹೊಸ ಗ್ರಾಮ ಮಳವಾಡ ನಿವಾಸಿ (32,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-644 ಗದಗ ನಗರದ ರಾಜೀವ ಗಾಂಧೀ ನಗರ ನಿವಾಸಿ (42,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-645 ಕಣವಿ ನಿವಾಸಿ (55,ಪುರುಷ)ಗೆ ಪಿ-44208 ಸಂಪರ್ಕದಿಂದ ಸೋಂಕು ದೃಢಪಟ್ಟಿರುತ್ತದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಯತ್ನ ಚಿಕಿತ್ಸೆ ಫಲಿಸದೆ ಸಾವು

ಗದಗ:ಸಾಲಕ್ಕೆ ಹೆದರಿ ಗದಗ ತಾಲೂಕಿನ ಬೆಳದಡಿ ತಾಂಡಾದ ರೈತ ವೆಂಕಟೇಶ ಶಿವಪ್ಪ ಚವ್ಹಾಣ ವಯಸ್ಸು:32 ಆತ್ಮಹತ್ಯೆಗೆ…