ಗದಗ: ಜಿಲ್ಲೆಯಲ್ಲಿ ಶನಿವಾರ ದಿ. 18 ರಂದು 82 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-501 ಮುಂಡರಗಿ ಕೆ.ಇ.ಬಿ.ಕಚೇರಿ ಹತ್ತಿರ ನಿವಾಸಿ (48, ವರ್ಷದ ಪುರುಷ) ಸೋಂಕು ದೃಢಪಟ್ಟಿದ್ದು ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-502 ಗದಗಿನ ಶಿವಾನಂದ ನಗರ ನಿವಾಸಿ (42,ಪುರುಷ) ಇವರಿಗೆ ಪಿ-44849 ಸಂಪರ್ಕದಿಂದಾಗಿ, ಜಿಡಿಜಿ-503 ಗದಗ ನಗರದ ವಕ್ಕಲಗೇರಿ ಓಣಿಯ ಎಲೆಗಾರ ಪ್ಲಾಟ ನಿವಾಸಿ (70,ಮಹಿಳೆ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-504 ಮುಳಗುಂದ ನಿವಾಸಿ (25,ಮಹಿಳೆ) ಇವರಿಗೆ ಪಿ-28944 ಸಂಪರ್ಕದಿಂದಾಗಿ, ಜಿಡಿಜಿ-505 ಅಡವಿಸೋಮಾಪುರ ಬೀರದೇವರ ದೇವಸ್ಥಾನದ ಹತ್ತಿರ ನಿವಾಸಿ (53, ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-506 ಮುಳಗುಂದ ನಿವಾಸಿ (52,ಪುರುಷ) ಇವರಿಗೆ ಪಿ-44198 ಸಂಪರ್ಕದಿಂದಾಗಿ, ಗಜೇಂದ್ರಗಡದ ಹಿರೇಮಠ ಪ್ಲಾಟ ನಿವಾಸಿಗಳಾದ ಜಿಡಿಜಿ-508 (34,ಪುರುಷ), ಜಿಡಿಜಿ-510 (27,ಮಹಿಳೆ) ಇವರಿಗೆ ಪಿ-35054 ಸಂಪರ್ಕದಿಂದಾಗಿ, ಜಿಡಿಜಿ-511 ಶಿರೋಳ ಗ್ರಾಮದ ನಿವಾಸಿ (24,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-512 ನರಗುಂದದ ಹೊರಕೇರಿ ಓಣಿ ನಿವಾಸಿಗಳಾದ (28,ಮಹಿಳೆ) ಹಾಗೂ ಜಿಡಿಜಿ-513 (50,ಮಹಿಳೆ) ಇವರಿಗೆ ಪಿ-36666 ಸಂಪರ್ಕದಿಂದಾಗಿ,ಜಿಡಿಜಿ-514 ನಗರದ ಟ್ಯಾಗೋರ ರಸ್ತೆಯ ನಿವಾಸಿ (73,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-515 ಬಡ್ನಿ ಗ್ರಾಮದ ನಿವಾಸಿ (36,ಮಹಿಳೆ) ಕೆಮ್ಮು, ಜ್ವರದ ಲಕ್ಷಣದಿಂದಾಗಿ, ಜಿಡಿಜಿ-516 ಕಣಗಿನಹಾಳ ಗ್ರಾಮದ ನಿವಾಸಿ (44, ಮಹಿಳೆ) ಸೋಂಕಿತರ ಸಂಪರ್ಕದಿಂದಾಗಿ, ಜಿಡಿಜಿ-517 ಮುಳಗುಂದ ನಿವಾಸಿ (41,ಮಹಿಳೆ) ಸೋಂಕಿತರ ಸಂಪರ್ಕದಿಂದಾಗಿ, ಕಣಗಿನಹಾಳ ನಿವಾಸಿಗಳಾದ ಜಿಡಿಜಿ-518 (28,ಪುರುಷ), ಜಿಡಿಜಿ-519 (55,ಪುರುಷ), ಜಿಡಿಜಿ-520 (55, ಪುರುಷ), ಜಿಡಿಜಿ-521 (45,ಮಹಿಳೆ), ಜಿಡಿಜಿ-522 (60,ಪುರುಷ) ಇವರಿಗೆ ಪಿ-31109 ಸಂಪರ್ಕದಿಂದಾಗಿ, ಕಣಗಿನಹಾಳ ನಿವಾಸಿಗಳಾದ ಜಿಡಿಜಿ-523 (72,ಪುರುಷ) ಸೋಂಕು ದೃಢವಾಗಿದೆ. ಕಣಗಿನಹಾಳದ ನಿವಾಸಿಗಳಾದ ಜಿಡಿಜಿ-524 (68,ಮಹಿಳೆ), ಜಿಡಿಜಿ-525 (68,ಪುರುಷ) ಇವರಿಗೆ ಪಿ-31109 ಸಂಪರ್ಕಿತರಿಂದ, ಜಿಡಿಜಿ-526 (65,ಪುರುಷ), ಜಿಡಿಜಿ-527 (60,ಮಹಿಳೆ) ಸೋಂಕು ದೃಢವಾಗಿದೆ. ಕಣಗಿನಹಾಳ ಗ್ರಾಮದ ನಿವಾಸಿಗಳಾದ ಜಿಡಿಜಿ-528 (54,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-529 (41,ಪುರುಷ), ಜಿಡಿಜಿ-530 (28,ಪುರುಷ), ಜಿಡಿಜಿ-531 (30,ಪುರುಷ), ಜಿಡಿಜಿ-532 (50,ಪುರುಷ) ಇವರಿಗೆ ಪಿ-31109 ಸಂಪರ್ಕಿತರಿಂದ, ಜಿಡಿಜಿ-533 ಗುಡ್ಡದ ಬೂದಿಹಾಳ ನಿವಾಸಿ (33,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-534 ಲಕ್ಷ್ಮೇಶ್ವರ ನಿವಾಸಿ (38,ಪುರುಷ) ಇವರಿಗೆ ಪಿ-36463 ಸಂಪರ್ಕದಿಂದಾಗಿ, ಜಿಡಿಜಿ-535 ಮಾಗಡಿ ನಿವಾಸಿ (36,ಪುರುಷ) ಇವರಿಗೆ ಪಿ-31130 ಸಂಪರ್ಕಿದಿಂದಾಗಿ, ಜಿಡಿಜಿ-536 ಮುಂಡರಗಿ ಭಜಂತ್ರಿ ಓಣಿ ನಿವಾಸಿ (20,ಪುರುಷ), ಜಿಡಿಜಿ-537 ಮುಂಡರಗಿ ಬಸವೇಶ್ವರ ನಗರ ನಿವಾಸಿ (20,ಪುರುಷ), ಜಿಡಿಜಿ-538 ಮುಂಡರಗಿ ಹಳೇ ಮಠದ ಓಣಿನಿವಾಸಿ (30,ಪುರುಷ), ಜಿಡಿಜಿ-539 ಚಿಕ್ಕವಡ್ಡಟ್ಟಿ ನಿವಾಸಿ (34,ಪುರುಷ) ಇವರಿಗೆ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-540 ಶಿರಹಟ್ಟಿ ವಿದ್ಯಾನಗರ ನಿವಾಸಿ (65,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-541 ಗೋಗೇರಿ ನಿವಾಸಿ (32,ಮಹಿಳೆ), ಜಿಡಿಜಿ-542 ಗೋಗೇರಿ ನಿವಾಸಿ (44,ಪುರುಷ), ಜಿಡಿಜಿ-543 ಕರಿಯಮ್ಮನ ದೇವಸ್ಥಾನದ ಹತ್ತಿರದ ನಿವಾಸಿ (40,ಪುರುಷ), ಜಿಡಿಜಿ-544 ನಿಡಗುಂದಿ ನಿವಾಸಿ (37, ಪುರುಷ), ಹುಲ್ಲೂರ ನಿವಾಸಿಗಳಾದ ಜಿಡಿಜಿ-545 (15,ಪುರುಷ), ಜಿಡಿಜಿ-546 (30,ಮಹಿಳೆ), ಜಿಡಿಜಿ-547 (42,ಪುರುಷ), ಜಿಡಿಜಿ-548 ರೋಣ ನಿವಾಸಿ (9,ಮಹಿಳೆ) ಇವರಿಗೆ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-549 ಹಿರೇಮಣ್ಣೂರ ನಿವಾಸಿ (39,ಪುರುಷ) ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-550 ಕುರಹಟ್ಟಿ ನಿವಾಸಿ (41,ಪುರುಷ), ಜಿಡಿಜಿ-551 ಸಂದಿಗವಾಡ ನಿವಾಸಿ (23,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-552 ಕಬಲಾಯತಕಟ್ಟಿ ನಿವಾಸಿ (50,ಮಹಿಳೆ) ಸೋಂಕಿತರ ಸಂಪರ್ಕದಿಂದಾಗಿ, ಜಿಡಿಜಿ-553 ನಗರದ ವಿರೇಶ್ವರ ಗ್ರಂಥಾಲಯದ ಹತ್ತಿರ ನಿವಾಸಿ (44,ಪುರುಷ), ಜಿಡಿಜಿ-554 ನಗರದ ವಿರೇಶ್ವರ ಗ್ರಂಥಾಲಯದ ಹತ್ತಿರ ನಿವಾಸಿ (38.ಮಹಿಳೆ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-555 ಶ್ಯಾಗೋಟಿ ನಿವಾಸಿ (32,ಮಹಿಳೆ) ಇವರಿಗೆ ಪಿ-38894 ಸಂಪರ್ಕದಿಂದಾಗಿ, ಜಿಡಿಜಿ-556 ಬಾಗೇವಾಡಿ ನಿವಾಸಿ (40,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-557 ನಾಗರಳ್ಳಿ ನಿವಾಸಿ (23,ಮಹಿಳೆ)ಗೆ ಪಿ-38894 ಸೋಂಕಿತರ ಸಂಪರ್ಕದಿಂದ, ಜಿಡಿಜಿ-559 ಸವಡಿ ನಿವಾಸಿ (22,ಪುರುಷ) ಪ್ರಯಾಣದ ಹಿನ್ನಲೆ, ನಗರದ ದಾಸರ ಓಣಿ ನಿವಾಸಿಗಳಾದ ಜಿಡಿಜಿ-560 ( 53,ಮಹಿಳೆ), ಜಿಡಿಜಿ-561 (24,ಪುರುಷ) ಇವರಿಗೆ ಪಿ-41732 ಸೋಂಕಿತರ ಸಂಪರ್ಕದಿಂದಾಗಿ, ಜಿಡಿಜಿ-562 ತೋಟಗಂಟಿ ನಿವಾಸಿ (25,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-563 ನಗರದ ದಾಸರ ಓಣಿ ನಿವಾಸಿ (30,ಪುರುಷ) ಗೆ ಪಿ-41732 ಸೋಂಕಿತರ ಸಂಪರ್ಕದಿಂದ, ಜಿಡಿಜಿ-564 ಮುಂಡರಗಿ ನಿವಾಸಿ (42,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-565 ಬೆಟಗೇರಿ ಹೆಲ್ತ ಕ್ಯಾಂಪ ನಿವಾಸಿ (33,ಪುರುಷ) ಸೋಂಕಿನ ಪತ್ತೆ ಕ ಾರ್ಯ ನಡೆದಿದೆ.

ಜಿಡಿಜಿ-566 ನಗರದ ದಾಸರ ಓಣಿ ನಿವಾಸಿ (65,ಪುರುಷ)ಗೆ ಪಿ-41732ರ ಸಂಪರ್ಕದಿಂದಾಗಿ, ಜಿಡಿಜಿ-567 ಬೆಳ್ಳಟ್ಟಿ ನಿವಾಸಿ (36,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-568 ರಣತೂರ ನಿವಾಸಿ (50,ಮಹಿಳೆ)ಗೆ ಪಿ-47603 ಸಂಪರ್ಕದಿಂದಾಗಿ, ಜಿಡಿಜಿ-570 ಕಡಕೋಳ ನಿವಾಸಿ (35,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-571 ಗಜೇಂದ್ರಗಡ ನಿವಾಸಿ (37,ಪುರುಷ), ಜಿಡಿಜಿ-572 ಹೆಬ್ಬಾಳ ನಿವಾಸಿ (45,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿರುತ್ತದೆ. ಜಿಡಿಜಿ-574 ಸವಡಿ ನಿವಾಸಿ (22,ಮಹಿಳೆ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-576 ನರಗುಂದ ನಿವಾಸಿ (72,ಮಹಿಳೆ)ಗೆ ಪಿ-44163 ಸಂಪರ್ಕದಿಂದ, ಜಿಡಿಜಿ-577 ಹೆಸರೂರ ನಿವಾಸಿ (35,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-579 ನಗರದ ಶಾನಬಾಗ ಹೊಟೆಲ್ ರಿಂಗರೋಡ ರಸ್ತೆ ನಿವಾಸಿ (34,ಪುರುಷ)ಗೆ ಪಿ-51582 ಸಂಪರ್ಕದಿಂದಾಗಿ, ಜಿಡಿಜಿ-580 ನಗರದ ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ (40,ಮಹಿಳೆ)ಗೆ ಪಿ-35048 ಸಂಪರ್ಕದಿಂದಾಗಿ, ಜಿಡಿಜಿ-581 ನಗರದ ದಾಸರ ಓಣಿ ನಿವಾಸಿ (31,ಪುರುಷ) ಇವರಿಗೆ ಪಿ-41732 ಸಂಪರ್ಕದಿಂದಾಗಿ, ಜಿಡಿಜಿ-582 ಸವಡಿ ನಿವಾಸಿ (25,ಮಹಿಳೆ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-583 ಸವಡಿ ನಿವಾಸಿ (22,ಪುರುಷ), ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-584 ನಗರದ ದಾಸರ ಓಣಿ ನಿವಾಸಿ (5,ಪುರುಷ)ಗೆ ಪಿ-41732 ಸಂಪರ್ಕದಿಂದ, ಜಿಡಿಜಿ-586 ಸವಡಿ ನಿವಾಸಿ (24,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-587 ದಾಸರ ಓಣಿ ನಿವಾಸಿ (23,ಮಹಿಳೆ) ಸೋಂಕಿತರ ಸಂಪರ್ಕದಿಂದ, ಕಡಕೋಳ ಗ್ರಾಮದ ನಿವಾಸಿಗಳಾದ ಜಿಡಿಜಿ-588 (51,ಪುರುಷ) ಹಾಗೂ ಜಿಡಿಜಿ-589 (35,ಪುರುಷ) ಇವರಿಗೆ ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

24 ಗಂಟೆಗಳಲ್ಲಿ ರಾಜ್ಯದಲ್ಲಿ 37 ಕೋವಿಡ್ ಪಾಸಿಟಿವ್

ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ.

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ನಿರಾಣಿಗೆ ಹೈಕಮಾಂಡ್ ಬುಲಾವ್

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿ ಪಂಚಮಸಾಲಿ ಸಮಾವೇಶದ ಕುರಿತಾಗಿ ಮಾಹಿತಿ ನೀಡಲಿದ್ದಾರೆ.

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…