ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಗದಗ ಬೆಟಗೇರಿ ನಗರಸಭೆಯ ವಾರ್ಡ ಸಂಖ್ಯೆ 02 ಸೆಟ್ಲಮೆಂಟ್ ಏರಿಯಾ; ವಾರ್ಡ ಸಂಖ್ಯೆ 35 ಸಿದ್ದರಾಮೇಶ್ವರ ನಗರ;

ಗದಗ ತಾಲೂಕ: ಹರ್ತಿ ಗ್ರಾಮ ವಾರ್ಡ ಸಂಖ್ಯೆ3 ಹೊರಾಪೇಟೆ, ಯಲಿಶಿರೂರ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ2 ಯಲಿಶಿರೂರ ಗ್ರಾಮ, ಅಸುಂಡಿ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 2 ಮಲ್ಲಸಮುದ್ರದ ಎಸ್.ಬಿ.ಪಾಟೀಲ ಎಕ್ಸಟೆನಶನ್
ಮುಂಡರಗಿ ಪುರಸಭೆ: ವಾರ್ಡ ಸಂಖ್ಯೆ 15 ನೇಕಾರ ಓಣಿ,
ಮುಂಡರಗಿ ತಾಲೂಕ ಡಂಬಳ ಗ್ರಾಮದ ಸರ್ವೆ ಸಂಖ್ಯೆ 194+1/2;
ಶಿರಹಟ್ಟಿ ಪಟ್ಟಣ ಪಂಚಾಯತಿ: ವಾರ್ಡ ಸಂಖ್ಯೆ 6 ಬಝಾರ ರಸ್ತೆ, ಮಾರುತಿ ದೇವಸ್ಥಾನ ಕನ್ನಡ ಶಾಲೆ ಹತ್ತಿರ; ವಾರ್ಡ ಸಂಖ್ಯೆ 9 ಬಝಾರ ರಸ್ತೆ ಅಶ್ವಿನಿ ಹೆಲ್ತ ಸೆಂಟರ್ಹತ್ತಿರ; ವಾರ್ಡ ಸಂಖ್ಯೆ 4 ಮ್ಯಾಗೇರಿ ಓಣಿ;
ಶಿರಹಟ್ಟಿ ತಾಲೂಕ: ಬನ್ನಿಕೊಪ್ಪ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 4 ಬನ್ನಿಕೊಪ್ಪ ಗ್ರಾಮ; ಛಬ್ಭಿ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 2 ಛಬ್ಭಿ ಗ್ರಾಮ;
ರೋಣ ತಾಲೂಕ: ಮೆಣಸಗಿ ಗ್ರಾಮದ ವಾರ್ಡ ನಂ. 3 ರ ಮೆಣಸಗಿ ಗ್ರಾಮ; ಬೆಳವಣಕಿ ಗ್ರಾಮದ ವಾರ್ಡ ನಂ.1 ರ ಬೆಳವಣಕಿ ಗ್ರಾಮ;

ಲಕ್ಷ್ಮೇಶ್ವರ ತಾಲೂಕ: ಬಾಳೆಹೊಸೂರ ಗ್ರಾಮದ ಘಂಟಿಚೋರ ಓಣಿ
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 15 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಾರಾಯಿ ಸೀಸೆಗಾಗಿ ಬಾರ್ ಮುಂದೆ ಕ್ಯೂ..!

ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಲಾಗಿದ್ದು, ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಎಣ್ಣೆ ಹೈಕ್ಳು ಮಾತ್ರ ಬೆಳಿಗ್ಗೆಯಿಂದಲೇ ಅಂಗಡಿಗಳ ಮುಂದೆ ಕ್ಯೂ…!

ಬೆಂಬಿಡದ ಮಳೆಗೆ ನಲುಗುತ್ತಿರುವ ಬೆಂಗಳೂರಿಗರು!

ಬೆಂಗಳೂರು : ನಿನ್ನೆ ಸಂಜೆಯಿಂದ ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ನಗರದ ಹೊಸಕೆರೆ ಹಳ್ಳಿ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಹದಗೆಟ್ಟಿದೆ.

ಪರಿಹಾರ ಸಿಗಬಹುದೇ ಜಿಲ್ಲಾಡಳಿತದ ಗ್ರಾಮ ವಾಸ್ತವ್ಯದಿಂದ.!

ಸಮಸ್ಯೆಗಳ ಸಾಗರವನ್ನೆ ಹೊತ್ತುಕೊಂಡು ನಿಂತ ರಣತೂರು ಗ್ರಾಮಕ್ಕೆ ಜಿಲ್ಲಾಡಳಿತದ ಗ್ರಾಮ ವಾಸ್ತವ್ಯದಿಂದ ಸಮಸ್ಯೆಗಳ ನಿವಾರಣೆಯಾಗಬಹುದೇ ಎಂಬ ತವಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಪತ್ರಕರ್ತ ಅಬ್ದುಲ್ ಅಜೀಜ್ ಗೆ ವಿಶೇಷ ಪ್ರಶಸ್ತಿ

ವರದಿ: ವಿಠಲ ಕೆಳೂತ್ ಮಸ್ಕಿ: ಪಟ್ಟಣದ ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್ ಅವರು ಕರ್ನಾಟಕ ಕಾರ್ಯನಿರತ…