ಬೆಂಗಳೂರು: ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 348. ಈ ಮೂಲಕ  ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 4804 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 2824 ಸಕ್ರೀಯ ಪ್ರಕರಣಗಳಿವೆ.

ಇಂದು ಕೊರೊನಾ ಸೋಂಕಿನಿಂದ ಎಂಟು ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 102 ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಸೋಂಕಿತರಲ್ಲಿ 106 ಕೇಸ್ ಗಳಿಗೆ ಅಂತರಾಜ್ಯ ಪ್ರವಾಸದ ಹಿನ್ನೆಲೆ ಇದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು  

ಬೆಂಗಳೂರು ನಗರ-55

ಯಾದಗಿರಿ-37

ಬಳ್ಳಾರಿ-29

ಕಲಬುರಗಿ-19

ಬೀದರ್-12

ದಕ್ಷಿಣ ಕನ್ನಡ-08

ಧಾರವಾಡ-08

ಮಂಡ್ಯ-07

ಹಾಸನ-05

ಉಡುಪಿ-04

ಬಾಗಲಕೋಟೆ-04

ಶಿವಮೊಗ್ಗ-04

ದಾವಣಗೇರಿ-03

ಚಿಕ್ಕಬಳ್ಳಾಪುರ-03

ಉತ್ತರಕನ್ನಡ-03

ರಾಯಚೂರ-01

ಮೈಸೂರ-01

ಬೆಂಗಳೂರು ಗ್ರಾಮಾಂತರ-01

Leave a Reply

Your email address will not be published.

You May Also Like

5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೊನ್ನಪ್ಪ ವಡ್ಡರ ಹೇಳಿದರು.

ಮುಂಡರಗಿಗೆ ಬಿಇಓ ನೇಮಕ, ಶಿರಹಟ್ಟಿ ಬಿಇಓ ವರ್ಗಾವಣೆ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿಗೆ ಖಾಲಿ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಯುವರಾಜ್ ನಾಯ್ಕ್ ಅವರನ್ನು…

ಕತ್ತಲಲ್ಲಿ ಕಲೆಗಾರನ ಬದುಕು: ದಣಿವರಿಯದ ಶಿಲ್ಪಕಲಾಪ್ರೇಮಿ ಮಾನಪ್ಪ ಸುತಾರ

ಕಲ್ಲಿಗೆ ಕಲೆಯ ಸ್ಪರ್ಷ ಸಿಕ್ಕಾಗ ಮಾತ್ರ ಭಾವನೆಗಳೇ ಬದಲಾಗುವ ಶಕ್ತಿ ಅದಕ್ಕೆ ಸಿಗುತ್ತದೆ. ಕಲ್ಲು, ಕಲೆಗಾರನ ತೆಕ್ಕೆಯಲ್ಲಿ ಬಿದ್ದಾಗಲಷ್ಟೇ ಅದಕ್ಕೆ ಹೊಸ ಅವತಾರವೇ ಸಿಗಲಿದೆ. ಇಂತಹ ಅವತಾರ ಪಡೆದ ಕಲ್ಲು ದೇವರಾಗಿ, ಜನರಿಂದ ಪೂಜ್ಯನೀಯ ವಸ್ತುವಾಗುತ್ತದೆ. ಆದರೆ, ಕಲ್ಲಿಗೆ ಮೂರ್ತಿರೂಪ ಕೊಟ್ಟು, ದೇವರನ್ನಾಗಿಸಿ ಅಥವಾ ಇತಿಹಾಸದ ಸಂಸ್ಕೃತಿಯನ್ನೇ ರೂಪಿಸುವ ಕಲೆಗಾರರ ಬದುಕು ಮಾತ್ರ ಇನ್ನೂ ಕತ್ತಲಲ್ಲಿಯೇ ಉಳಿದಿದೆ.

ಮಾಜಿ ಶಾಸಕ ಎಂ.ಎಂ.ಸಜ್ಜನ ನಿಧನಕ್ಕೆ ಗಣ್ಯರ ಸಂತಾಪ ಆಲಮಟ್ಟಿ ಶಾಲಾ,ಕಾಲೇಜಿನಲ್ಲಿ ಮೌನಾಚರಣೆ

ಆಲಮಟ್ಟಿ : ಆಲಮಟ್ಟಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ನಿದೇ೯ಶಕರಾಗಿ ಈ ಹಿಂದೆ ಧೀಘಾ೯ವಧಿ…