ದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿದೆ. ಆದರೆ ಸೋಂಕಿನ ಲಕ್ಷಣವಿಲ್ಲದಿದ್ದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿರುವುದು ದೇಶದಲ್ಲಿ ಶಾಕಿಂಗ್ ನ್ಯೂಸ್ ಆಗಿದೆ.
ಹೌದು, ಈಗಾಗಲೇ ಅಂದರೆ ಜನೇವರಿ 22 ರಿಂದ ಏಪ್ರೀಲ್ 30 ರವರೆಗೆ ದೇಶದಲ್ಲಿ 40,184 ಜನರಲ್ಲಿ ಪತ್ತೆಯಾದ ಸೋಂಕು ದೇಶದ ಜನರ ಚಿಂತೆಗೆ ಕಾರಣವಾಗಿದೆ. ಒಟ್ಟು ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ಶೇ.28 ಜನರಲ್ಲಿ ಕೋವಿಡ್19 ಸೋಂಕಿನ ಲಕ್ಷಣವಿಲ್ಲದಿದ್ದರೂ ಸೋಂಕು ಪತ್ತೆಯಾಗಿರುವುದು ಮಾತ್ರ ಆತಂಕ ಸೃಷ್ಟಿಸಿದೆ.
ಇದರಲ್ಲಿ ಮಕ್ಕಳಲ್ಲಿ ಸೋಂಕು ಪತ್ತೆಯಾಗಿಲ್ಲ, ಮುಖ್ಯವಾಗಿ ಮಹಿಳೆಯರಿಗಿಂತ ಪುರಷರಲ್ಲಿಯೇ ಹೆಚ್ಚು ಸೋಂಕಿತರಿದ್ದಾರೆ. ಇನ್ನು 50 ರಿಂದ 60 ವರ್ಷದವರಲ್ಲಿಯೇ ಹೆಚ್ಚಾಗಿ ಸೋಂಕು ಕಂಡುಬಂದಿದೆ.
ಸೋಂಕಿನ ಯಾವುದೇ ಲಕ್ಷಣವಿಲ್ಲದಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಪತ್ತೆಯಾದ ಸೊಕಂಕಿತರ ಸಂಖ್ಯೆ ಜನರಲ್ಲಿ ಆತಂಕ ಮೂಡಿಸಿದೆ.

1 comment
  1. It is true, All the states have a challenging problem in faceing the patients with non covid systomps, Mass testing is the only solution left, At least 25% of people of all states must tested in comming months, ????

Leave a Reply

Your email address will not be published. Required fields are marked *

You May Also Like

ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರಿ-ಎಂ.ಎನ್.ಪದ್ಮಜಾ

ಚಿತ್ರವರದಿ: ಗುಲಾಬಚಂದ ಆರ್ ಜಾಧವಆಲಮಟ್ಟಿ : ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದು ಮಕ್ಕಳ ಆ ನಿಟ್ಟಿನಲ್ಲಿ ಕಠಿಣ…

ರೈತರ 15 ತಿಂಗಳ ಪ್ರತಿಭಟನೆ ಕೊನೆ: ರೈತರ ಹೋರಾಟ ಹಿಂಪಡೆದ ಸಂಯುಕ್ತ ಕಿಸಾನ್ ಮೋರ್ಚಾ

ಉತ್ತರಪ್ರಭ ಸುದ್ದಿ ನವದೆಹಲಿ: (ಈಗ ರದ್ದಾದ) ಕೃಷಿ ಕಾನೂನುಗಳು ಮತ್ತು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ)…

ಅವನೇ ಶ್ರೀಮನ್ನಾರಾಯಣನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ!

ಬೆಂಗಳೂರು: ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಲಾಕ್ ಡೌನ್ ಹಿನ್ನೆಲೆಯಲ್ಲಿ…