ಕಟ್ಟಿಗೆ ಅಡ್ಡೆಗಳಿಗೆ ನೀಡಿದ ಮೂರು ದಿನದ ಗಡವು ಮುಗಿದು ಆರು ತಿಂಗಳಾದರೂ ತಹಶೀಲ್ದಾರರು ಮಾತ್ರ ಮೌನ!

ಆಡಳಿತ ಯಂತ್ರ ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಹಾಗಂತ ನಂಬಿಕೆ ಜನಸಾಮಾನ್ಯರಲ್ಲೂ ಇದೆ. ಆದರೆ ಶಿರಹಟ್ಟಿ ಆಡಳಿತ ಯಂತ್ರದ ಮೊಂಡುತನ ನೋಡಿದರೆ ಎಂಥವರಿಗೆ ಬೇಸರ ತರಿಸುತ್ತದೆ. ಶಿರಹಟ್ಟಿ ಇದು ತಾಲೂಕು ಕೇಂದ್ರವೋ ಅಥವಾ ಜಿಲ್ಲಾ ಕೇಂದ್ರವೋ ಎನ್ನುವ ಅನುಮಾನ ಮೂಡುವುದಂತೂ ಸತ್ಯ.