ಅಂತರಾಷ್ಟ್ರೀಯ 7.7 ತೀವ್ರತೆಯ ಭೂಕಂಪ; ಸುನಾಮಿ ಖಚಿತ ಪಡಿಸಿದ ಆಸ್ಟ್ರೆಲಿಯಾದ ಹವಾಮಾನ ಇಲಾಖೆ ದಕ್ಷಿಣ ಪೆಸಿಫಿಕ್ನಲ್ಲಿ 7.7 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಸೃಷ್ಟಿಯಾಗಿದೆ ಎಂದು ಆಸ್ಟ್ರೆಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಉತ್ತರಪ್ರಭFebruary 11, 2021