ಮುಖ್ಯಸುದ್ದಿ ವಾಣಿಜ್ಯ ಕೊರೋನಾ ಹಾಗೂ ಲಾಕ್‌ಡೌನ್‌ದಿಂದ ಭಾರತದ ಅರ್ಥಿಕತೆಯ ಮೇಲಾದ ಪರಿಣಾಮ ಜಗತ್ತು ಇಂದು ಸ್ಥಬ್ದವಾಗಿದೆ. ಕೊರೋನಾ ಅಥವಾ ಕೊವಿಡ 19 (ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೋನಾ ವೈರಸ್ 2019) ಈ ಹಿಂದೆಂದು ಕೇಳರಿಯದ ಆರ್ಥಿಕ ಸಂಕಷ್ಟಕ್ಕೊಳಗಾಗಿಸಿದೆ. ಹಾಗೆ ನೋಡಿದರೆ ಜಗತ್ತಿಗೆ ಸಾಂಕ್ರಾಮಿಕ ರೋಗಗಳು ಹೊಸದವೇನಲ್ಲ. ಉತ್ತರಪ್ರಭAugust 19, 2020