ಗದಗ ರಾಜ್ಯ ಇಂದಿನಿಂದ ಕೊವಿಡ್ ಲಸಿಕೆ ಅಭಿಯಾನ ಆರಂಭ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ಮಾ.8 ರಾಜ್ಯಾದ್ಯಾಂತ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದ್ದು, ನಿರ್ಭಯದಿಂದ ಲಸಿಕೆ ಪಡೆಯಲು ಮುಂದಾಗಿ ಎಂದು ವೈದ್ಯಾಧಿಕಾರಿ ಅಶ್ವಿನಿ ಕೊಪ್ಪದ ಹೇಳಿದರು. ಉತ್ತರಪ್ರಭMarch 7, 2021