ರಾಷ್ಟ್ರ ಬ್ರಿಟನ್ ವಿಮಾನಗಳಿಗೆ ಜನವರಿ 7ರ ವರೆಗೂ ನಿರ್ಬಂಧ..! ಮತ್ತೆ ಬ್ರಿಟನ್ ವಿಮಾನಗಳಿಗೆ ಜನವರಿ 7ರ ವರೆಗೆ ಭಾರತ ನಿರ್ಬಂಧ ಹೇರಿದೆ. ಬ್ರಿಟನ್ ನಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರಪ್ರಭDecember 30, 2020