ಅಜಯ್ ದೇವಗನ್ ಅವರ ಸಹೋದರ ಅನಿಲ್ ಇನ್ನಿಲ್ಲ!

ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ ಹಾಗೂ ನಿರ್ದೇಶಕ ಅನಿಲ್ ದೇವಗನ್ (45) ನಿಧನರಾಗಿದ್ದಾರೆ.