ಸಹೋದರನಿಗೆ ವಿಶ್ ಮಾಡಿ ತಾಯಿ ಇದ್ದಂತೆ ಎಂದ ದರ್ಶನ್!

ಬೆಂಗಳೂರು : ಸಹೋದರ ಎರಡನೇ ತಾಯಿ ಇದ್ದಂತೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.