ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ವಾಹನಳನ್ನು ಪರ್ಯಾಯವಾಗಿ ಬಳಸಿಕೊಳ್ಳುತ್ತಿದೆ. ಆದರೆ ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಸರ್ಕಾರದ ನಿಗದಿತ ಬಸ್ ದರದಷ್ಟೆ ಖಾಸಗಿ ವಾಹನಗಳಿಗೂ ದರ ನಿಗದಿ ಮಾಡಿ ಆದೇಶಿಸಿದೆ. ಯಾವ ಜಿಲ್ಲೆಗೆ ಎಷ್ಟು ದರ ಎನ್ನುವ ವಿವರ ಇಲ್ಲಿದೆ ನೋಡಿ.

ಪ್ರಯಾಣ ದರದ ಮಾಹಿತಿ
ಬೆಂಗಳೂರು- ಹಾಸನ- 209
ಬೆಂಗಳೂರು- ಚಿಕ್ಕಮಗಳೂರು- 280
ಬೆಂಗಳೂರು- ಶಿವಮೊಗ್ಗ- 298
ಬೆಂಗಳೂರು- ದಾವಣಗೆರೆ- 312
ಬೆಂಗಳೂರು- ಚಿತ್ರದುರ್ಗ- 237
ಬೆಂಗಳೂರು- ಹೊಸದುರ್ಗ- 173
ಬೆಂಗಳೂರು- ಪಾವಗಡ- 164
ಬೆಂಗಳೂರು- ಮಧುಗಿರಿ- 111
ಬೆಂಗಳೂರು- ಕೊರಟಗೆರೆ- 96
ಬೆಂಗಳೂರು- ಗೌರಿಬಿದನೂರು- 88
ಬೆಂಗಳೂರು- ಚಿಕ್ಕಬಳ್ಳಾಪುರ- 69
ಬೆಂಗಳೂರು- ಬಾಗೇಪಲ್ಲಿ- 117
ಬೆಂಗಳೂರು- ಕೋಲಾರ- 76
ಬೆಂಗಳೂರು- ಮುಳಬಾಗಿಲು- 105
ಬೆಂಗಳೂರು- ಚಿಂತಾಮಣಿ- 86
ಬೆಂಗಳೂರು- ತುಮಕೂರು- 80
ಬೆಂಗಳೂರು- ಕೆಜಿಎಫ್‌- 110
ಬೆಂಗಳೂರು- ಚಳ್ಳಕೆರೆ- 230
ಬೆಂಗಳೂರು- ಬಳ್ಳಾರಿ- 360
ಬೆಂಗಳೂರು- ಸಿರಾ- 145
ಬೆಂಗಳೂರು- ಹಿರಿಯೂರು- 195
ಬೆಂಗಳೂರು- ಧರ್ಮಸ್ಥಳ- 343
ಬೆಂಗಳೂರು- ಉಡುಪಿ- 470
ಬೆಂಗಳೂರು- ಕುಂದಾಪುರ- 519
ಬೆಂಗಳೂರು- ಪುತ್ತೂರು- 470
ಬೆಂಗಳೂರು- ಮಡಿಕೇರಿ- 326
ಬೆಂಗಳೂರು- ವಿಜಯಪುರ- 678
ಬೆಂಗಳೂರು- ಮಂಗಳೂರು- 401
ಬೆಂಗಳೂರು- ಕೊಪ್ಪಳ- 462
ಬೆಂಗಳೂರು- ಹೊಸಪೇಟೆ- 399
ಬೆಂಗಳೂರು- ಕಲಬುರಗಿ- 691
ಬೆಂಗಳೂರು- ಹುಬ್ಬಳ್ಳಿ- 489

Leave a Reply

Your email address will not be published. Required fields are marked *

You May Also Like

ಜನರ ಹಣ, ಜನರಿಗೆ ಲೆಕ್ಕ ಕೊಡಬೇಕು: ಸಿದ್ದರಾಮಯ್ಯ

ಬೆಂಗಳೂರು: ಹಲವು ಮಂದಿ ತಜ್ಞರು ಕೇವಲ ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂದು ಅಭಿಪ್ರಾಯ…

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಸೋಂಕಿತರು ಹೆಚ್ಚಿನ…

ಹೊರಗಿನಿಂದ ಬರುವ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಕಡ್ಡಾಯ!

ಲಾಕ್ ಡೌನ್ ವಿನಾಯಿತಿ ಬೆನ್ನಲ್ಲಿಯೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ಆದೇಶಿಸಿದೆ.

ಚಿತ್ರಮಂದಿರಗಳಿಗೆ ನಿರ್ಬಂಧ ಬೇಡ : ಪುನೀತ್ ಮನವಿ

ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.