You May Also Like
ಲಕ್ಷ್ಮೇಶ್ವರ :ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮ
ವಿಶ್ವ ಜೌಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ನೋಂದಾಯಿತ ಜೌಷಧಿ ವ್ಯಾಸ್ಥಾರ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ ಜಾಗೃತಿ ಜಾಥಾಕ್ಕೆ ಸಿಪಿಐ ವಿಕಾಶ ಲಮಾಣಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜೌಷಧಿ ವ್ಯಾಪಾರಸ್ಥರು ವೈದ್ಯರು ತಾಳ್ಮೆ ಕಳೆದುಕೊಳ್ಳದೆ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸೇವೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ವೈದ್ಯಕೀಯ ಲೋಕದಲ್ಲಿ ಜೌಷಧಿ ತಜ್ಞರು ಹಾಗೂ ವೈದ್ಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.
- ಉತ್ತರಪ್ರಭ
- September 26, 2020
ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?
ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ?
- ಉತ್ತರಪ್ರಭ
- May 4, 2020
ಧುಮ್ಮಿಕ್ಕುತ್ತಿವೆ ಕಿರು ಜಲಧಾರೆಗಳು,ಕೋಟೆ ನಾಡಿನಲ್ಲಿ ಜಲಧಾರೆಗಳ ವೈಭವ
ಐತಿಹಾಸಿಕ ಹಿನ್ನಲೆ ಹೊಂದುವುದರ ಜತೆಗೆ ಬರದ ನಾಡೆಂದೆ ಬಿಂಬಿತವಾಗಿರುವ ಕೋಟೆ ನಾಡು ಗಜೇಂದ್ರಗಡದಲ್ಲಿ ಈಚೆಗೆ ಸತತವಾಗಿ ಸುರಿದ ಮಳೆಯಿಂದ ಕೋಟೆ ಕೊತ್ತಲುಗಳು ಮಧುವಣಗಿತ್ತಿಯಂತೆ ಹಸಿರೊದ್ದು ನಿಂತಿವೆ. ಅಗಾಧ ಪ್ರಕೃತಿ ಸೌಂದರ್ಯದ ಒಡಲಿನಲ್ಲಿರಿಸಿ ಘನ ಗಾಂಭಿರ್ಯದಿAದ ತೆಲೆಯತ್ತಿರುವ ಬೆಟ್ಟಗಳಲ್ಲಿ ವಯ್ಯಾರದಿಂದ ಧುಮುಕುತ್ತಿರುವ ಕಿರು ಜಲಪಾತಗಳು ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.
- ಉತ್ತರಪ್ರಭ
- September 27, 2020
ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!
ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!
- ಉತ್ತರಪ್ರಭ
- May 2, 2020