ಲಕ್ನೋ : ಸೆಕ್ಸ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ಐವರನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.

ಮಾಹಿತಿಯ ಸಿಗುತ್ತಿದ್ದಂತೆ ದಾಳಿ ಮಾಡಿದ ಪೊಲೀಸರು, ಮನೆಯ ಐದು ಕೋಣೆಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ 10 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ದಂಧೆಗೆ ಕಾರಣವಾಗಿದ್ದ ಸರೋಜಿನಿ ಗೌತಮ್ ಪರಾರಿಯಾಗಿದ್ದಾರೆ.

ಐವರು ಯುವತಿಯರು ಕೋಲ್ಕತ್ತಾ ಮೂಲದವರು ಎಂದು ಹೇಳಿಕೊಂಡಿದ್ದಾರೆ. ಮೂವರು ಸರೋಜಿನಿಯ ಸಂಬಂಧಿಗಳು ಎಂದು ವಿಚಾರಣೆಯ ಸಂದರ್ಭದಲ್ಲಿ ತಿಳಿದು ಬಂದಿದೆ. ಬಂಧಿತ ಐವರು ಯುವಕರು ಸೆಕ್ಸ್ ಅಡ್ಡಾಗೆ ಬಂದ ಗ್ರಾಹಕರಾಗಿದ್ದಾರೆ ಎಂದು ವರದಿಯಾಗಿದೆ.

ಈ ದಂಧೆ ನಡೆಸುತ್ತಿದ್ದವಳು ಗ್ರಾಪಂನ ಪೌರ ಕಾರ್ಮಿಕ ಮಹಿಳೆಯಾಗಿ ಕೆಲಸ ಮಾಡಿಕೊಂಡಿದ್ದಾಳೆ. ಈ ಹಿಂದೆಯೂ ಮಾಂಸ ದಂಧೆ ಪ್ರಕರಣದಲ್ಲಿ ಸರೋಜಿನಿ ಜೈಲು ಶಿಕ್ಷೆ ಅನುಭವಿಸಿದ್ದಳು. ಜೈಲಿನಿಂದ ಹೊರ ಬಂದ ನಂತರವೂ ಹಳೆ ದಂಧೆ ಮುಂದುವರಿಸಿದ್ದಳು.

Leave a Reply

Your email address will not be published. Required fields are marked *

You May Also Like

ಬುಲ್ಲಿ ಬಾಯಿ’ ಆ್ಯಪ್‌ನ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಆತ್ಮಹತ್ಯೆಗೆ ಯತ್ನ

ನವದೆಹಲಿ: ಬುಲ್ಲಿ ಬಾಯಿ ಆಪ್‌ನ ಮಾಸ್ಟರ್ ಮೈಂಡ್ ನೀರಜ್ ಬಿಷ್ಣೋಯ್ ಸದ್ಯ ದೆಹಲಿ ಪೊಲೀಸರ ವಶದಲ್ಲಿದ್ದಾರೆ.…

ಗೆಳೆಯನೊಂದಿಗೆ ಅಪ್ರಾಪ್ತೆಯ ಸೆಕ್ಸ್ – ನೋಡಿದ್ದಕ್ಕೆ ಅಜ್ಜಿಯ ಕೊಲೆ!

ಲಕ್ನೋ: ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ಸಾಕು ಅಜ್ಜಿ ನೋಡಿದ್ದಾರೆ ಎಂಬ…

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…

ಜನರಲ್ ಬಿಪಿನ್ ರಾವತ್ ಅವರ ಇಬ್ಬರೂ ಪುತ್ರಿಯರಿಂದ ಅಂತ್ಯಕ್ರಿಯೆ ನೇರವೇರಿತು

ಉತ್ತರಪ್ರಭ ಸುದ್ದಿದೆಹಲಿ: ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ಕಂಟೋನ್ಮೆಂಟ್‌ನ…