ಆರೋಗ್ಯ ಗದಗ ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂದಿನಿಂದ ಕೊವಿಡ್ ಲಸಿಕೆ ಶಿಬಿರ ಮಧುಮೇಹ ಹಾಗೂ ಅಧಿಕ/ಕಡಿಮೆ ರಕ್ತದೊತ್ತಡ ಇರುವಂತವರಿಗೆ RAT ಪರೀಕ್ಷೆ ಕೂಡಾ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯತಿ ಇಒ ಆರ್.ವೈ .ಗುರಿಕಾರ ತಿಳಿಸಿದರು. ಉತ್ತರಪ್ರಭMay 30, 2021