ಸಾಹಿತ್ಯ ತಾಯಿಯಲ್ಲಿ ಸ್ವಗತದೊಂದಿಗೆ ಅನಾವರಣಗೊಳ್ಳುವ ಪಾತ್ರಗಳು ತಾಯಿ ಕೃತಿಯು ಒಂದು ಸಾಮಾಜಿಕ ಕಾದಂಬರಿಯಾಗಿದ್ದು, ಬಡತನದ ಬೇಗೆಯಲ್ಲಿ ಬಸವಳಿದರೂ ಜೀವನೋತ್ಸಾಹವನ್ನು ಕಳೆದುಕೊಳ್ಳದಂತ ಒಂದು ಸುಂದರ ಕುಟುಂಬದ ಬಗ್ಗೆ ಹೇಳುತ್ತ ಹೋಗುತ್ತದೆ. ಉತ್ತರಪ್ರಭMarch 13, 2021