ಉತ್ತರ ವಿಶೇಷ ಲೈವ್ ಮೀಟಿಂಗನ್ಯಾಗ ಹೆಂಡತಿ ಕೊಟ್ ಮುತ್ತಿನಿಂದ ಪಾಪ ಪೇಚಿಗೆ ಸಿಲುಕಿದ ಪತಿರಾಯ! ಎಂತೆಂಥ ಚಿತ್ರವಿಚಿತ್ರ ಘಟನೆಗಳು ನಮ್ ನಡುವ ನಡೆದಿರ್ತಾವು. ಇಂಥದ್ದ ಒಂದು ವಿಚಿತ್ರ ಘಟನೆ ನಡೆದೈತಿ ನೋಡ್ರಿ. ಉತ್ತರಪ್ರಭFebruary 21, 2021