ಉತ್ತರ ವಿಶೇಷ ಲೈವ್ ಮೀಟಿಂಗನ್ಯಾಗ ಹೆಂಡತಿ ಕೊಟ್ ಮುತ್ತಿನಿಂದ ಪಾಪ ಪೇಚಿಗೆ ಸಿಲುಕಿದ ಪತಿರಾಯ! ಎಂತೆಂಥ ಚಿತ್ರವಿಚಿತ್ರ ಘಟನೆಗಳು ನಮ್ ನಡುವ ನಡೆದಿರ್ತಾವು. ಇಂಥದ್ದ ಒಂದು ವಿಚಿತ್ರ ಘಟನೆ ನಡೆದೈತಿ ನೋಡ್ರಿ. ಉತ್ತರಪ್ರಭFebruary 21, 2021
ರಾಜ್ಯ ಹಿಟ್ಲರ್ ಟೀಸರ್ 1 ಮಿಲಿಯನ್ ವೀಕ್ಷಣೆ ಗಾನ ಮೂವ್ಹೀಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಮಮತಾ ಲೋಹಿತ್ ನಿರ್ಮಿಸುತ್ತಿರುವ ಹಿಟ್ಲರ್ ಕನ್ನಡ ಚಲನಚಿತ್ರದ ಟೀಸರ್ 1.1 ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದ್ದು ಈ ಸಂದರ್ಭದಲ್ಲಿ ಚಿತ್ರ ತಂಡ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಉತ್ತರಪ್ರಭFebruary 21, 2021