ಈಗಿನ ಸುದ್ದಿ ಮುಖ್ಯಸುದ್ದಿ ರಾಜ್ಯ VTU ಸೇರದಂಗ ಉಳಿದ್ ವಿದ್ಯಾರ್ಥಿಗಳು ಹೇಳೋದ್ ಹಂಗ…! ಆದ್ರ ನಮ್ ಸಿಎಂ ಸಿಎಂ ಹೇಳಿದ್ದ ಏನು..?? ಹಲೋ ಎಲ್ಲಿದಿಲೇ ಚೇತ್ಯಾ..!, ಅಂದ್ಹಂಗ ನಿನ್ನೇ ನಮ್ಮ ಸಿಎಂ ಸಾಹೇಬ್ರು ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಮಾಡ್ಯಾರಂತ. ಒಂದೀಟು ಪೇಪರ್ ಹಣಿಕ್ಯಾಕಿ ನೋಡಲ್ಲ, ನಮ್ದೇನಾರಾ ಬಂದೈತೇನಾ ಅಂತಾ ಜುವೆಲ್, ಚೇತನ್ ಗೆ ಕಾಲ್ ಮಾಡಿದ್ದ. ಉತ್ತರಪ್ರಭMay 27, 2020