ಬೇಡಿಕೆ ಇಡೇರಿಕೆಗೆ ಆಗ್ರಹಿಸಿ ದೊಡ್ಡಾಟ ಕಲಾವಿದರ ವಿನೂತನ ಪ್ರತಿಭಟನೆ

ಲಾಕ್ ಡೌನ್ ಹಿನ್ನೆಲೆ ಕಲಾವಿದರು ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕಲಾವಿದರ ಬೇಡಿಕೆ ಇಡೇರಿಸಲು ಆಗ್ರಹಿಸಿ ಗದಗನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.