ಗ್ಲಾಮರ್ ಲೋಕ ಮಗು ಎತ್ತಿ ಹಿಡಿದ ತಕ್ಷಣ ಅಣ್ಣನೊಂದಿಗೆ ಇದ್ದಂತೆ ಆಯಿತು – ಧ್ರುವ! ಬೆಂಗಳೂರು : ನನ್ನ ಅತ್ತಿಗೆಗೆ ಗಂಡು ಮಗು ಜನಿಸಿದ್ದು, ತುಂಬಾ ಸಂತಸ ನೀಡಿದೆ. ಮಗುವನ್ನು ಕೈಯಲ್ಲಿ ಹಿಡಿದಾಗ ನನ್ನ ಅಣ್ಣನೊಂದಿಗೆ ಇದ್ದೇನೆ ಎಂಬ ಭಾವ ಮೂಡಿತು ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಉತ್ತರಪ್ರಭOctober 22, 2020