ಮೂಕ ಪ್ರಾಣಿಯ ಹೃದಯ ವೈಶಾಲ್ಯತೆ

ಮನುಷ್ಯರಾದ ನಮಗೂ ಮತ್ತು ಪ್ರಾಣಿಗಳಿಗೂ ಇರುವ ವ್ಯತ್ಯಾಸ ಸಕಲ ಜೀವರಾಶಿಗಳಲ್ಲಿ ಮನುಷ್ಯ ಬುದ್ದಿವಂತ ಎನಿಸಿಕೊಂಡಿದ್ದಾನೆ. ಆದರೆ ಪ್ರಾಣಿಗಳಿಗೆ ಮನುಷ್ಯನಷ್ಟು ಬುದ್ಧಿವಂತಿಕೆ ಇರದಿದ್ದರೂ ಮನುಷ್ಯನನ್ನು ಮೀರಿದ ಹೃದಯ ವೈಶಾಲ್ಯತೆ ಇರುವುದು ಕೆಲವು ದೃಷ್ಟಾಂತಗಳಿಂದ ತಿಳಿದುಬರುತ್ತದೆ.