ಸೃಷ್ಟಿಗೆ ನಾಂದಿ ಹಾಡಿದ ಅವ್ವ ಎಂಬ ಅಕ್ಷಯ ಪಾತ್ರೆ
ಅಮ್ಮ ವರ್ಣಿಸಲಾಗದ ಶೃಂಗಾರ ಇದು ಕಂಡು ಕಾಣರಿಯದ ಸನಿಹದ ಬಹುದೊಡ್ಡ ಜಗತ್ತು. ಹೆಣ್ತನದ ಮುಖ್ಯ ಮಹತ್ವದ ಕರೆಯೋಲೆ ಇದು, ಕುಟುಂಬದ ಪ್ರತಿ ಹಂತದ ಕಣ್ಮಣಿ ಅವ್ವ. ಮಗುವಿನ ಆಂತರಿಕ ಹಾಗೂ ಭೌತಿಕ ಬೆಳವಣಿಗೆಯ ಶಕ್ತಿ ಅವ್ವ. ಒಂದು ಮಗುವಿಗೆ ಜನ್ಮ ಕೊಡಲು ಸತತ ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಪೋಷಣೆ ಮಾಡುತ್ತಾರೆ.ಎಲ್ಲಿ ಹೋದರು ಜೊತೆಯಲ್ಲಿ ಕರೆದುಕೊಂಡು ಬರುತ್ತಾಳೆ.