ಧುಮ್ಮಿಕ್ಕುತ್ತಿವೆ ಕಿರು ಜಲಧಾರೆಗಳು,ಕೋಟೆ ನಾಡಿನಲ್ಲಿ ಜಲಧಾರೆಗಳ ವೈಭವ

gajendragad fols gadag

ಧುಮ್ಮಿಕ್ಕುತ್ತಿವೆ ಕಿರು ಜಲಧಾರೆಗಳು, ಕೋಟೆ ನಾಡಿನಲ್ಲಿ ಜಲಧಾರೆಗಳ ವೈಭವ

ಐತಿಹಾಸಿಕ ಹಿನ್ನಲೆ ಹೊಂದುವುದರ ಜತೆಗೆ ಬರದ ನಾಡೆಂದೆ ಬಿಂಬಿತವಾಗಿರುವ ಕೋಟೆ ನಾಡು ಗಜೇಂದ್ರಗಡದಲ್ಲಿ ಈಚೆಗೆ ಸತತವಾಗಿ ಸುರಿದ ಮಳೆಯಿಂದ ಕೋಟೆ ಕೊತ್ತಲುಗಳು ಮಧುವಣಗಿತ್ತಿಯಂತೆ ಹಸಿರೊದ್ದು ನಿಂತಿವೆ.

Exit mobile version