ಜೂಜಾಟ: ಹತ್ತು ಜನರ ಬಂಧನ

ರೋಣ: ಇಲ್ಲಿನ ಬಿಸಿಎಂ ಹಾಸ್ಟೇಲ್ ಸಮೀಪದಲ್ಲಿರುವ ರಸ್ತೆಯ ಬದಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಹತ್ತು ಜನರನ್ನು ರೋಣ ಪೋಲಿಸರು ಬಂಧಿಸಿದ್ದಾರೆ, ಬಂಧಿತರಿಂದ 21,160 ರೂ, ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು
ಮಂಜುನಾಥ್ ರಾಮಚಂದ್ರಶ್ ರಂಗ್ರೇಜಿ, ಸಂತೋಷ್ ಆಶೋಕ ಸತನೂರ, ಕೃಷ್ಣ ರಾಜಪ್ಪ ವಟಕರ್, ರಾಜಕುಮಾರ ಅಂದಾನೆಪ್ಪ ಪಲ್ಲೇದ್, ಮಲ್ಲನಗೌಡ ಲಿಂಗನಗೌಡ ಲಿಂಗನಗೌಡ್ರು, ಯಲ್ಲಪ್ಪ ಲ್ಯಂಕೆಪ್ಪ ಕುರಿ, ಮಹಾಂತೇಶ ನಾಗಪ್ಪ ಜಿಡ್ಡಿಬಾಗಿಲ, ಮಹ್ಮದ್ ಮುಕ್ತಸಾಬ್ ನರಗುಂದ, ವಿನೋದ ಸೋಮನಾಥಸ್ ಖಾಟವ, ಶ್ರೀಶೈಲ ಶಿವಪುತ್ರಪ್ಪ ಸವದತ್ತಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version