ಗಜೇಂದ್ರಗಡದಲ್ಲಿ ಅಕಾಲಿಕ ಮಳೆ

ಗಜೇಂದ್ರಗಡ: ಪಟ್ಟಣದಲ್ಲಿ ಸುರಿದ ಅಕಾಲಿಕ ಮಳೆಯಿಂದ ತಂಪಿನ ವಾಯಾವರಣ ಸೃಷ್ಟಿಯಾಯಿತು.

ಭಾರಿ ಗುಡುಗು, ಸಿಡಿಲಿನೊಂದಿಗೆ ಸತತ ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಮಳೆಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿತು. ಅಕಾಲಿಕ ಮಳೆ ವಿಕೇಂಡ್ ಕರ್ಪ್ಯೂ ಸ್ತಬ್ಧಗೊಂಡಿತು. ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗೆ ಪೂರವಾಗಿದ್ದು, ಕೃಷಿ ಕಾರ್ಯಕ್ಕೆ ಚಾಲನೆ ದೊರೆತಂತಾಗಿದೆ.

Exit mobile version