ಗದಗ ಜಿಲ್ಲೆಯ ಆರು ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

containment gadag district

District of Gadag Impunity clearance of 9 containment areas

ಗದಗ: ನಗರದ ಹುಡ್ಕೋ ಕಾಲನಿ 2  ಕ್ರಾಸ್  ಅಂಬಾ ಭವಾನಿ ಗುಡಿ ಹತ್ತಿರದ ಪ್ರದೇಶ ,  ಲಕ್ಕುಂಡಿ ವಾರ್ಡ ನಂ. 8,  ಲಕ್ಕುಂಡಿ ವಾರ್ಡ ನಂ.11,  ಗದಗ ಕೆ.ವಿ.ಎಸ್.ಆರ್. ಕಾಲೇಜ ಹತ್ತಿರ ಪಂಚಾಕ್ಷರಿ ನಗರ,  ರೋಣ ತಾಲೂಕು  ಹೊಳೆ ಆಲೂರ ವಾರ್ಡ ನಂ. 8,   ಗದಗನ ಕಳಸಾಪೂರ ರೋಡ  ಸೇವಾಲಾಲ ನಗರ  ಈ ಆರು ಪ್ರದೇಶಗಳನ್ನು  ಕಂಟೈನ್‍ಮೆಂಟ್ ಪ್ರದೇಶವೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.      

Exit mobile version