ಗದಗ ಜಿಲ್ಲೆಯಲ್ಲಿ 1307 ವರದಿ ನೆಗಟಿವ್

ಗದಗ: ಜಿಲ್ಲೆಯಲ್ಲಿ ಪರೀಕ್ಷೆಗೆ ಕಳುಹಿಸಲಾದ ಒಟ್ಟು 1554 ಮಾದರಿಗಳಲ್ಲಿ 1307 ನೆಗಟಿವ್ ವರದಿ ಬಂದಿವೆ. ಬಾಕಿ 182 ವರದಿ ಬರಬೇಕಿದ್ದು, 60 ವರದಿಗಳನ್ನು ತಿರಸ್ಕರಿಸಲಾಗಿದೆ.

ಈವರೆಗೆ ಹೊಸದಾಗಿ ಒಟ್ಟು 1495 ಜನರು ನಿಗಾಕ್ಕೆ ಒಳಗಾಗಿದ್ದರು. ಅದರಲ್ಲಿ 235 ಜನ ನಿಗಾ ಅವಧಿ ಮುಗಿಸಿದ್ದು, 1226 ಹೋಮ್ ಕ್ವಾರೈಂಟೈನ್ ನಲ್ಲಿದ್ದಾರೆ. 24 ಜನರು ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿದ್ದಾರೆ.

Exit mobile version