ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿ
ಗದಗ:
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022, ಮತದಾನ ಇಂದು ಸಂಘದ ಕಟ್ಟಡದಲ್ಲಿ ನಡೆಯಿತು, 253 ರಲ್ಲಿ 155 ಸಂಘದ ಸದಸ್ಯರು ತಮ್ಮ ಮತದಾನವನ್ನು ಮಾಡಿದರು. ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯಿತು.

ಬಹು ಮತದಿಂದ ಗೆಲುವನ್ನು ಸಾಧಿಸಿ ಅಭ್ಯರ್ಥಿಗಳು:

  1. ಸಂಗನಬಸಪ್ಪ ಬಸಪ್ಪ ಹುನಗುಂಡಿ -ಸಾಮಾನ್ಯ
  2. ಮುದಕಪ್ಪ ಸೋಮಪ್ಪ ಚಿಂಚಲಿ–ಸಾಮಾನ್ಯ
  3. ಶಿದ್ರಾಮಪ್ಪಗೌಡ ಈರಣ್ಣಗೌಡ ಮಾಲಿಬಿರಾದರ–ಸಾಮಾನ್ಯ
  4. ಶ್ರೀಶೈಲ ಅಮೃತೆಪ್ಪ ನರೇಗಲ್- -ಸಾಮಾನ್ಯ
  5. ದೇವರೆಡ್ಡಿ ಯಲ್ಲಾರೆಡ್ಡಿ ಕಳಸರೆಡ್ಡಿ–ಸಾಮಾನ್ಯ
  6. ಧತ್ತಾತ್ರೇಯ ಹನಮಂತರಾವ್ ಪಾಟೀಲ್–ಸಾಮಾನ್ಯ
  7. ಪರಪ್ಪ ಮಲ್ಲಪ್ಪ ಅಣ್ಣಿಗೇರಿ–ಸಾಮಾನ್ಯ
  8. ವೆಂಕಪ್ಪ ಫಕೀರಪ್ಪ ಲಮಾಣಿ – ಪರಿಶಿಷ್ಟ ಜಾತಿ

ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು

  1. ಶಿವಪ್ಪ ಹೆಗ್ಗಪ್ಪ ಪರಸನಾಯ್ಕರ
  2. ಚೆನ್ನಬಸಪ್ಪ ಪತ್ರೆಪ್ಪ ಲಂಕಣ್ಣವರ
  3. ಲಲೀತಾ ಯಲ್ಲಪ್ಪ ಕುಂಬಾರ
  4. ವೀರಪ್ಪ ವೀ ಮತ್ತೂರ
  5. ಪ್ರೀಯಾ ಡಿ ಗುಡಿನೋ
Exit mobile version