ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ ಸೇರಿದಂತೆ ಮಂಡ್ಯದಲ್ಲಿಯೂ ಭೂಮಿ ಕಂಪಸಿದೆ ಅನುಭವ . ಅದು ಭೂಕಂಪನಾ? ಅಥವಾ ಸ್ಪೋಟದಿಂದಾಗಿದೆ ಎಂಬುದು ದೃಡವಾಗಿರುವುದಿಲ್ಲ ಘಟನೆ ಇಂದು 11.20 ರಿಂದ 11.30 ರ ಸುಮಾರಿಗೆ ಕಂಪಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಆದರೆ ಯಾವುದೆ ಪ್ರಾಣ ಹಾನಿ ಮತ್ತು ತಿವ್ರತೆಯ ಬಗ್ಗೆ ಅಧಿಕಾರಿಗಳು ಪರಿಶಿಲಿಸುತ್ತಿದ್ದಾರೆ. . ಆದರೆ ಸ್ಥಳಿಯರು ಹೇಳುವ ಪ್ರಕಾರ ಹಿಂದೆಯೂ ಕೂಡಾ ಈ ರೀತಿ ಯಾಗಿತ್ತು ಆದರೆ ಇಂದಿನ ನಿಗೂಡವಾದ ಸ್ಪೊಟ ತಿವ್ರತೆಯಿಂದ ಕುಡಿತ್ತೂ ಎಂಬುದಾಗಿದೆ ಅದರಲ್ಲೂ ಬೆಂಗಳೂರಿನಲ್ಲಿ ಈ ವಿಚಿತ್ರವಾದ ಶಬ್ದ ಕೇಳಿದ್ದು ಜನರಲ್ಲಿ ಭಯ ಹುಟ್ಟಿಸಿದೆ . ಅಧಿಕಾರಿಗಳ ತನಿಖೆಯಿಂದ ಮಾತ್ರ ಗೊತ್ತಾಗುತ್ತದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ
