ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿಗೆ ಪವನ್ ಆಯ್ಕೆ

ಮುಂಡರಗಿ: ಇಲ್ಲಿನ ಪುರಸಭೆ ಸದಸ್ಯ ಹಾಗು ಬಿಜೆಪಿ ಯುವ ಮುಖಂಡ ಪವನ್ ಮೇಟಿ ಅವರು 2020-23ನೇ ಸಾಲಿಗೆ ರಾಜ್ಯ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ 24 ಜನರನ್ನು ಯುವ ಮೊರ್ಚಾ ಕಾರ್ಯಕಾರಣಿಗೆ ಆಯ್ಕೆ ಮಾಡಿ ಈ ಕುರಿತು ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಕೆ.ಸಿ.ಸಂದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version