ಮಸ್ಕಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಕಿರು ಹಳ್ಳ ಹರಿದು ಬಂದು ವೆಂಕಟಾಪೂರ ರಸ್ತೆ ಕಡಿತವಾಗಿದೆ. ಈ ರಸ್ತೆ ಮಾರ್ಗದಲ್ಲಿ ಕಿರು ಹಳ್ಳ ಹರಿದು ಡಾಂಬರ್ ರಸ್ತೆ ಕಿತ್ತು ಹೋಗಿ ರಸ್ತೆ ಸಂಪೂರ್ಣ ಕಡಿತವಾಗಿದೆ.
ಮಳೆಗೆ ವೆಂಕಟಾಪೂರ ರಸ್ತೆ ಸಂಪೂರ್ಣ ಕಡಿತ