22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

puc exam gadag

PUC: Opportunity for failing students

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.

ಗದಗ: ಇಂದು ಪದವಿಪೂರ್ವ ಶಿಕ್ಷಣ ಇಲಾಖೆ ಪಿಯುಸಿ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ಗದಗ ಜಿಲ್ಲೆ ಒಟ್ಟಾರೆ ಫಲಿತಾಂಶ ಶೇ. 63ರಷ್ಟಿದೆ.

ಕಲಾ ವಿಭಾಗ: ಶೇ. 48.77

ವಾಣಿಜ್ಯ ವಿಭಾಗ: ಶೇ. 73.54

ವಿಜ್ಞಾನ ವಿಭಾಗ: ಶೇ. 76.58

ಗ್ರಾಮೀಣ: ಶೇ.59.9

ನಗರ: ಶೇ. 63.86

Exit mobile version