ರಾಮನಗರಕ್ಕೂ ಕೊರೋನಾ ಎಂಟ್ರಿ..!

ರಾಮನಗರ: ಈತನಕ ಯಾವುದೇ ಪ್ರಕರಣಗಳು ಕಂಡ ಬರದ ಹಿನ್ನೆಲೆ ಗ್ರೀನ್ ಝೋನ್ ನಲ್ಲಿದ್ದ ರಾಮನಗರದಲ್ಲಿ ಕೂಡ ಇದೀಗ ಕೊರೋನಾ ಖಾತೆ ತೆರೆದಿದೆ.

2 ವರ್ಷದ ಮಗು ಪಿ-2134 ಕೊರೋನಾ ಸೋಂಕು ದೃಢಪಟ್ಟಿದೆ. ತಮಿಳುನಾಡು ರಾಜ್ಯದಿಂದ ಇತ್ತಿಚೆಗಷ್ಟೆ ಹಿಂದಿರುಗಿದ್ದ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಬೆಂಗಳೂರು ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೆ ಸೋಂಕಿತ ಪ್ರಕರಣ ಕಂಡು ಬಾರದ ಹಿನ್ನೆಲೆ ಜಿಲ್ಲೆಯ ಜನ ನಿರಾಳರಾಗಿದ್ದರು. ಆದರೆ ಇದೀಗ ಜನರಲ್ಲಿ ಆತಂಕ ಆರಂಭವಾದಂತಾಗಿದೆ.

Exit mobile version