ವಿಡಿಯೋ ನೂರು ಮರಗಳನ್ನು ದತ್ತು ಪಡೆದ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಇಂದಿನ ಜಾಕತಿಕ ತಾಪಮಾನ ವೈಪರಿತ್ಯ ಹಿನ್ನೆಲೆ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಮರಗಳ ದತ್ತು ಸ್ವೀಕಾರ ಕಾರ್ಯ ಶ್ಲಾಘನೀಯ ಎಂದು ಮಾಜಿ ಅರಣ್ಯ ಹಾಗೂ ಸಹಕಾರ ಸಚಿವ ಎಸ್.ಎಸ್.ಪಾಟೀಲ್ ಹೇಳಿದರು. ಉತ್ತರಪ್ರಭSeptember 26, 2020