ಉತ್ತರ ವಿಶೇಷ ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಬಡ ಕುಟಂಬಗಳಿಗೆ ಆಹಾರ ಕಿಟ್ ವಿತರಣೆ ಒಂದು ತಿಂಗಳ ಮಟ್ಟಿಗೆ ಕುಟುಂಬಗಳಿಗೆ ತಗಲುವ ಆಹಾರ ಧಾನ್ಯದ ಕಿಟ್ ಗಳನ್ನೂ ಮಸ್ಕಿಯ ಸೇಂಟ್ ಜಾನ್ಸ್ ಚರ್ಚ್ ಶಾಲೆಯ ಆವರಣದಲ್ಲಿ ಹಿಂದು, ಮುಸ್ಲಿಂ ಕ್ರೈಸ್ತ ಹಾಗೆಯೇ ವಿವಿಧ ಧರ್ಮದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು. ಉತ್ತರಪ್ರಭJune 6, 2021