ಚಿನ್ನದ ಹೂಡಿಕೆ/ಖರೀದಿಯಲ್ಲಿ ಏರಿಕೆ!: ಎಷ್ಟು ಸುರಕ್ಷಿತ? ಎಷ್ಟು ಲಾಭಕರ?

ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸುವ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಅಥವಾ ಚಿನ್ನ ಖರೀದಿ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಪರಂಪರಾಗತವಾಗಿ ಚಿನ್ನದ ಮೇಲೆ ಆಕರ್ಷಣೆ ಹೆಚ್ಚು ಮತ್ತು ಅದರ ಮೌಲ್ಯ ಇಳಿಯಲಾರದು ಎಂಬ ನಂಬಿಕೆಯಿದೆ.