ಉತ್ತರಪ್ರಭ ಸುದ್ದಿ:
ದಿ. ಶ್ರೀ ಲಕ್ಷ್ಮಣ ತುಳಜಪ್ಪ ಚವ್ಹಾಣ(73) ನಿವೃತ್ತ ಸುಪ್ರಿಡೆಂಟ್, ಭೂ ಮತ್ತು ಗಣಿ ಇಲಾಖೆ, ಗದಗ. ಇವರು ದಿನಾಂಕ: 29-11-2024 ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಇವರು ತಮ್ಮ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ದಿನಾಂಕ: 29-11-2024 ರಂದು ಸಂಜೆ 4:00 ಘಂಟೆಗೆ ಸಿಂಗಟರಾಯನಕೆರೆ (ಶಿವಾಜಿನಗರ) ತಾಂಡಾದ ರುದ್ರ ಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದುಖಃತಪ್ತರು:
ಶ್ರೀ ನೀಲು ರಾಠೋಡ, ಗ್ರಂಥ ಪಾಲಕರು, ಎಚ್.ಸಿ.ಈ.ಎಸ್ ಪದವಿ ಕಾಲೇಜ್, ಗದಗ.
ಗೋರಸೇನಾ ಮತ್ತು ಗೋರ ಸಿಖವಾಡಿ ಬಳಗ, ಕರ್ನಾಟಕ.
ಉತ್ತರಪ್ರಭ ಬಳಗ, ಗದಗ.
ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ.
