ಹಂಪಿ ಚೆಲುವಿಗೆ ತ್ರಿವರ್ಣ ಮೆರುಗು

ಉತ್ತರಪ್ರಭ ಸುದ್ದಿ
ಹಂಪಿ:
75 ನೇ ಅಮೃತ ಮಹೋತ್ಸವದ ಅಂಗವಾಗಿ ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ತ್ರಿವರ್ಣ ದ್ವಜವನ್ನು ಹೊಲುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಝಗಮಗಿಸುವ ಬೆಳಕಿನಲ್ಲಿ ವಿಜಯ ವಿಠ್ಠಲ ದೇಗುಲ ಸಂಕೀರ್ಣ, ಕಲ್ಲಿನ ತೆರು, ಸಪ್ತಸ್ವರ ಮಂಟಪ, ಸೇರಿದಂತೆ ಎಲ್ಲಾ ಸ್ಮಾರಕಗಳೂ ಹೊಸ ಮೆರುಗಿನೊಂದಿಗೆ ಕಂಗೋಳಿಸುತ್ತಿದ್ದು, ನೋಡುಗರ ಮನ ಸೇಳೆಯುತ್ತಿದೆ.

Exit mobile version