ಉತ್ತರಪ್ರಭ
ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳ ಪೈಕಿ 26 ವಾರ್ಡಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.
26 ವಾರ್ಡಗಳ ಅಭ್ಯರ್ಥಿಗಳ ಪಟ್ಟಿ:
ವಾರ್ಡ್ ನಂ.1 – ಲಕ್ಷ್ಮೀ ಅನಿಲಕುಮಾರ್ ಸಿದ್ದಮ್ಮನಹಳ್ಳಿ
ವಾರ್ಡ್ ನಂ.2 – ಸುರೇಶ ಕಟ್ಟಿಮನಿ
ವಾರ್ಡ್ ನಂ.4 – ಶಕುಂತಲಾ ಹೊಳೆಬಸಪ್ಪ ಅಕ್ಕಿ
ವಾರ್ಡ್ ನಂ.7 – ನಾಗಲಿಂಗ ಐಲಿ
ವಾರ್ಡ್ ನಂ.8 – ಪ್ರೇಮನಾಥ್ ಬರದ್ವಾಡ
ವಾರ್ಡ್ ನಂ.9 – ಚಂದ್ರು ಕರಿಸೋಮನಗೌಡ
ವಾರ್ಡ್ ನಂ.10 – ಇಮ್ತಿಯಾಜ್ ಶಿರಹಟ್ಟಿ
ವಾರ್ಡ್ ನಂ.11 – ಕುಂಕುಮಾದೇವಿ ಹದ್ದಣ್ಣವರ
ವಾರ್ಡ್ ನಂ.12 – ಚಂದ್ರಕಲಾ ಮಂಜುನಾಥ ಪೂಜಾರ
ವಾರ್ಡ್ ನಂ.15 – ಮೋಹನ್ ಅಣವೀರಪ್ಪ ದೊಡ್ಡಕುಂಡಿ
ವಾರ್ಡ್ ನಂ.16 – ಕೃಷ್ಣಾ ಪರಾಪುರ
ವಾರ್ಡ್ ನಂ.17 – ನೂರ್ ಜಾನ್ ನರೇಗಲ್
ವಾರ್ಡ್ ನಂ.18 – ಜೀವನಸಾಬ ನಮಾಜಿ
ವಾರ್ಡ್ ನಂ.19 – ಸಂಗಮೇಶ್ ಕವಳಿಕಾಯಿ
ವಾರ್ಡ್ ನಂ.20 – ಫರ್ವಿನ್ ಬಾನು ಅಬ್ದುಲ್ ಮುನಾಫ್
ವಾರ್ಡ್ ನಂ.23 – ಬರಕತ್ ಅಲಿ ಮುಲ್ಲಾ
ವಾರ್ಡ್ ನಂ.24 – ಶಿವಪ್ಪ ಬಳ್ಳಾರಿ
ವಾರ್ಡ್ ನಂ.25 – ಅಶೋಕ ಮಂದಾಲಿ
ವಾರ್ಡ್ ನಂ.26 – ಶಾಹಿರಾಬಾನು ಬಸಿರ್ ಅಹ್ಮದ್ ಬಳ್ಳಾರಿ
ವಾರ್ಡ್ ನಂ.27 – ಲಲಿತಾ ಬಸೆಟ್ಟೆಪ್ಪ ಅಸೂಟಿ
ವಾರ್ಡ್ ನಂ.29 – ಲಕ್ಷ್ಮಣ ಚಂದಾವರಿ
ವಾರ್ಡ್ ನಂ.30 – ಪದ್ಮಾ ಪರಶುರಾಮ ಕಟಗಿ
ವಾರ್ಡ್ ನಂ.31 – ಗೀತಾಬಾಯಿ ಕೃಷ್ಣಸಾ ಹಬೀಬ,
ವಾರ್ಡ್ ನಂ.32 – ಸುಮನ್ ಗಣಪತಿ ಜಿತೂರಿ
ವಾರ್ಡ್ ನಂ.34 – ವೀಣಾ ಅನಿಲ್ ಗರಗ
ವಾರ್ಡ್ ನಂ.35 – ನಾಗರತ್ನ ಶಿವಣ್ಣ ಮುಳಗುಂದ
