ಡೋಣಿಯಲ್ಲಿ ತೆಂಗಿನಮರಕ್ಕೆ ಬೆಂಕಿ

ಮುಂಡರಗಿ: ತಾಲೂಕುನ ಡೋಣಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಟೆಂಗಿನಮರ ಸುಟ್ಟಿದೆ.

ಡೋಣಿ ಗ್ರಾಮದ ಮಲ್ಲಪ್ಪ ಕಡಕೋಳ ಅವರ ಮನೆ ಎದುರಿಗಿನ ಟೆಂಗಿನ ಮರಕ್ಕೆ ಸಿಡಿಲು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಗುಡುಗು ಸಮೇತ ಭಾರಿ ಪ್ರಮಾಣದ ಮಳೆಯಾಗಿದ್ದು, ಮಳೆಗೂ ಮೊದಲೆ ಸಿಡಿಲು ಬಿದ್ದಿದ್ದು, ತೆಂಗಿನ ಮರ ಸುಟ್ಟು ಹೋಗಿದೆ. ನಂತರ ಭಾರಿ ಪ್ರಮಾಣದ ಮಳೆಯಾಗಿದೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version