ಗದಗ: ನಗರದ ಹೊರವಯದಲ್ಲಿರುವ ಪಶು ವೈದ್ಯಕೀಯ ಕಾಲೇಜು ಎದುರು ಚಾಲಯಕನ ನಿಯಂತ್ರನ ತಪ್ಪಿ ಟಿಪ್ಪರ ಪಲ್ಟಿಯಾಗಿದೆ.
ಗದಗನಿಂದ ಹೊಂಬಳ ಕಡೆ ಮರಳು ತುಂಬಿಕೊಂಡು ಹೊರಟಿರುವ ಟಿಪ್ಪರ್‌ವೊಂದು ಪಶು ವೈದ್ಯಕೀಯ ಕಾಲೇಜು ಎದುರು ರೋಡ್‌ಬ್ರೇಕ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಘಾಯಗೊಂಡಿದ್ದಾನೆ.
